ಪಾಟ್ನ, ಡಿಸೆಂಬರ್ ೭: ಯುಪಿಯಲ್ಲಿ ಇಂದು ನಡದೆ ರೈತರ ಧರಣಿಯಲ್ಲಿ ಭಾಗವಹಿಸಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನ್ನಾಡಿದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿಯರು ಮುಂದಿನ ಯುಪಿ ವಿಧಾನಸಭಾ ಚುನಾವಣೆಯಲ್ಲಿ 400 ಸೀಟುಗಳನ್ನೂ ಕಳೆದುಕೊಳ್ಳಲಿದ್ದಾರೆ ಎಂದು ಬಿಜೆಪಿಯವರ ವಿರುದ್ಧ ಗುಡುಗಿದರು. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಕಳೆದುಹೋಗಿದೆ.
ಪೋಲಿಸರು ಸರಕಾರದ ಕೈಗೊಂಬೆಯ0ತೆ ಮನಬಂದ0ತೆ ವರ್ತಿಸುತ್ತಿದೆ ಎಂದು ಗುಡುಗಿದರ. ಸಾಮಾನ್ಯ ಜನರ ಜೀವನ ತತ್ತರಿಸಿ ಹೋಗಿದೆ ಎಂದುರು. ಜನರಿಗೆ ಈಗಿನ ಸರಕಾರದ ಮೇಲೆ ನಂಬಿಕೆ ಇಲ್ಲ.
0 Comments