Ticker

6/recent/ticker-posts

Ad Code

Responsive Advertisement

ಆಕಾಶ್ ಮಣಿ ವಾರ್ಡ್ ಅಧ್ಯಕ್ಷರಾಗಿ ನೇಮಕ

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ  ಬಿಬಿಎಂಪಿ ವಾರ್ಡ್ ನಂ. 17, ಜೆ. ಪಿ.ಪಾರ್ಕ್ ನ ವಾರ್ಡ್ ನಂಬರ್  ಒನ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಆಕಾಶ್ ಮಣಿರವರವರಿಗೆ ಸಂಸದ ಡಿ.ಕೆ.ಸುರೇಶ್ ರವರು ನೇಮಕಾತಿ ಪತ್ರವನ್ನು ನೀಡಿದರು.  

ಈ ಸಂದರ್ಭದಲ್ಲಿ  ಕುಸುಮ ಹನುಮಂತರಾಯಪ್ಪ,  ಕೃಷ್ಣ,   ರಮೇಶ್ ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement