Ticker

6/recent/ticker-posts

Ad Code

Responsive Advertisement

ಜಾಲಪ್ಪ ಮೂಲ ಕಾಂಗ್ರೆಸ್ಸಿಗರು !

ಚಿಕ್ಕಬಳ್ಳಾಪುರ, ಡಿ 18: ಮೂಲ ಕಾಂಗ್ರೆಸ್ಸಿಗರಾಗಿದ್ದ ಆರ್ ಎಲ್ ಜಾಲಪ್ಪ ೧೯೭೯ರಲ್ಲಿ ದೇವರಾಜು ಅರಸು ಅವರ ಹೋರಾಟಗಳಿಂದ ಪ್ರಭಾವಿತರಾಗಿ ಕರ್ನಾಟಕ ಕ್ರಾಂತಿ ರಂಗ ಸೇರಿದರು. ನಂತರ ಆ ಪಕ್ಷ ಜನತಾ ಪಕ್ಷದೊಂದಿಗೆ ವಿಲೀನಗೊಂಡಿತು. ಹತ್ತು ವರ್ಷಗಳ ನಂತರ ಜನತಾ ಪಕ್ಷ ಇಬ್ಭಾಗವಾಗಿ ರೂಪುಗೊಂಡ ಜನತಾ ದಳ ಸೇರಿಕೊಂಡರು. ಸಂಸದರಾದರು, ಕೇಂದ್ರ ಸಚಿವರಾದರು. 

ಬಳಿಕ ೧೯೯೮ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಆರ್ ಎಲ್ ಜಾಲಪ್ಪ ಅವರು ರಾಜಕಾರಣದ ಜೊತೆಗೆ ಹಲವು ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಿ ಗಮನ ಸೆಳೆದಿದ್ದವರು, ಹೀಗೆಂದು ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದಿರಾಮಯ್ಯ ಹೇಳಿಕೆ.

Varthajala Daily, Bengaluru

Post a Comment

0 Comments

Ad Code

Responsive Advertisement