ಕನ್ನಡ ಚಿತ್ರರಂಗದಲ್ಲಿ ಪ್ರಪ್ರಥಮಬಾರಿಗೆ 6 ಘಂಟೆಯಲ್ಲಿ ಚಿತ್ರೀಕರಣಗೊಂಡು ಚಲನಚಿತ್ರ ರಂಗದಲ್ಲಿ ದಾಖಲೆ ನಿರ್ಮಿಸಿದ ಚಲನಚಿತ್ರ "ಪರದೆ"
ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿದ್ದು , ಜನಗಳ ಮಾನಸ್ಸುಗಳಲ್ಲಿ ಕುತೂಹಲ ಕೆರಳಿಸಿದ ಸಿನಿಮಾ "ಪರದೆ". ಈ ಸಿನಿಮಾ 6 ಘಂಟೆಯಲ್ಲಿ ಚಿತ್ರೀಕರಣ ಆಗಿ ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಥಿಯೇಟರ್ಗೆ ಬರಲು ಸಜ್ಜಾಗಿದೆ. ಪ್ರಪ್ರಥಮಬಾರಿಗೆ "ಪರದೆ" ಸಿನಿಮಾವನ್ನು ನಿರ್ದೇಶನ ಮಾಡಿರುವವರು "ಸುಬ್ಬಿ ಕಲಾವಿದ".
ದೊಡ್ದ -ದೊಡ್ಡ ವ್ಯಕ್ತಿಗಳು ಈ "ಪರದೆ" ಸಿನಿಮಾವನ್ನು ನೋಡಿ ಇವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ವಿಜಯ್ ರಾಘವೇಂದ್ರ, ರಕ್ಷಿತ ಪ್ರೇಮ್, ಅರ್ಜುನ್ ಜನ್ಯ, ಚಿನ್ನಿ ಪ್ರಕಾಶ್(ಡ್ಯಾನ್ಸ್ ಮಾಸ್ಟರ್), ಇನ್ನೂ ಹಲವಾರು ಸಿನಿಮಾ-ಧಾರಾವಾಹಿಯ ತಾರಬಳಗ ಈ ಸಿನಿಮಾ ಟ್ರೈಲರ್ ನೋಡಿ ಒಳ್ಳೊಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ !
ಈ "ಪರದೆ" ಸಿನಿಮಾದಲ್ಲಿ ಕೆಲಸ ಮಾಡಿರುವ ಕಲಾವಿದರು-ತಂತ್ರಜ್ಞರು, ನಿರ್ದೇಶಕರ, ಸಣ್ಣ ಪರಿಚಯ
ನಿರ್ಮಾಪಕ: ಲೋಕೇಶ್ ಎನ್, ಬಿ(ಲೋಕಲ್ ಲೋಕಿ)
ನಾಯಕ: ಉಮೇಶ್ ಕಿನ್ನಾಳ್
ಸಿನಿಮಾ; ಪರದೆ
ನಿರ್ದೇಶನ: ಸುಬ್ಬಿ ಕಲಾವಿದ
ನಿರ್ಮಾಪಕ: ಲೋಕೇಶ್ ಎನ್, ಬಿ(ಲೋಕಲ್ ಲೋಕಿ)
ನಾಯಕ: ಉಮೇಶ್ ಕಿನ್ನಾಳ್
ಛಾಯಾಗ್ರಹಣ: ಗಗನ್ ಗೌಡ
ಸಂಗೀತ: ಎ ಟಿ ರವೀಶ್
ಎಡಿಟರ್: ಮಲ್ಲಿಕಾರ್ಜುನ್
0 Comments