ಬೆಂಗಳೂರು : ಪ್ರಿಯ ದರ್ಶನ್ ಸಾಂಸ್ಕೃತಿಕ ಕಲೆಗಳ ಪ್ರತಿಷ್ಠಾನ ಹಾಗೂ ಸಾಗರ ಸಂಗಮಂ ಸಾಂಸ್ಕೃತಿಕ ಅಕಾಡೆಮಿಗಳ 15 ನೇ ವಾರ್ಷಿಕೋತ್ಸವದ ಅಂಗವಾಗಿ ಸಂಪಿಗೆ ರಸ್ತೆಯ ಎ.ಇ.ಡಬ್ಲ್ಯು.ಎಸ್. ಲೇಡಿಸ್ ಕ್ಲಬ್ ನ ಭೂಮಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಾ ರಂಗದಿಂದ ಡಾ. ಜಿ.ಎಸ್.ಚೌಧರಿರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಖ್ಯಾತ ಹಾಡುಗಾರರಾದ ಶಶಿಧರ್ ಕೋಟೆ, ಗೌ.ಡಾ.ಸುದರ್ಶನ ಎ.ವಿ. (ಯಾದವ್), ಕುಮಾರಿ ಮಧುಕಾಂತಿ ಮುಂತಾದವರು ಉಪಸ್ಥಿತರಿದ್ದರು.
https://www.varthajala.live/
0 Comments