Ticker

6/recent/ticker-posts

Ad Code

Responsive Advertisement

AAM ADMI KARNATAKA : `ʻಭ್ರಷ್ಟಾಚಾರ ನಿರ್ಮೂಲನೆಗೆ ಮಹಿಳಾ ಶಕ್ತಿ ಒಂದಾಗಬೇಕು'

ನಗರದಲ್ಲಿ ನಡೆದ ಆಮ್ ಆದ್ಮಿ  ಪಕ್ಷದ ಬೃಹತ್ ಮಹಿಳಾ ಸಮಾವೇವನ್ನು ಉದ್ದೇಶಿಸಿ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಮಾತನಾಡಿ ಮಹಿಳಾ ಶಕ್ತಿ ಒಂದಾದರೆ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸ್ವಚ್ಛ ಆಡಳಿತ ಸಾಧ್ಯ ಎಂದು ಹೇಳಿದರು.



ಬೆಂಗ್ಳೂರು ನಗರ ಘಟಕದ ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷರಾದ ಬಿ ಟಿ ನಾಗಣ್ಣ ಮಾತನಾಡಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ  ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದು ಹೇಳಿದರು .

ಬೆಂಗಳೂರು ನಗರ ಎಎಪಿ ಪಕ್ಷದ ಮುಖಂಡರಾದ, ಸುರೇಶ್ ರಾಥೋಡ್, ಸೀತಾರಾಮ್ ಗುಂಡಪ್ಪ , ಜಗದೀಶ್ ಚಂದ್ರ , ಸುಹಾಸಿನಿ ಫಣಿರಾಜ್, ಪದ್ಮಾ ಗಿರೀಶ್ , ಯೋಗಿತಾ ರೆಡ್ಡಿ  ರೆಡ್ಡಿ  ಹಾಗೂ ಇನ್ನಿತರ ಈ ಮಹಿಳಾ ಮುಖಂಡರು  ಹಾಗೂ  ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement