Ticker

6/recent/ticker-posts

Ad Code

Responsive Advertisement

ಜನಜಾತಿಯ ಗೌರವ್ ದಿವಸ್‌ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲ ಗೆಹ್ಲೋಟ್

 ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಮತ್ತು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಬುಡಕಟ್ಟು ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಜನಜಾತಿಯ ಗೌರವ್ ದಿವಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐಎಎಸ್ ಅಧಿಕಾರಿ ನಾಗಂಬಿಕದೇವಿ, ಗಣ್ಯರು ಉಪಸ್ಥಿತರಿದ್ದರು





Shri Venkaiah Naidu, Hon’ble Vice President of India and Shri Thaawarchand Gehlot, Hon’ble Governor of Karnataka attended Janjatiya Gaurav Divas organised by the Ministry of Tribal Welfare Department at Raj Bhavan. Dr Nagambika Devi IAS and others participated in the event.























Post a Comment

0 Comments

Ad Code

Responsive Advertisement