ಕಳೆದ ಐದು ವರ್ಷಗಳಿಂದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜ ಸೇವೆಯಲ್ಲಿತೋಡಗಿಕೊಂಡಿರುವ ನಮ್ಮ ಬಂಜಾರ ಜನಸೇವಾ ಸಂಘವು ದಿನಾಂಕ: 14.11.2021 ರಂದು ರವೀ0ದ್ರ ಕಲಾಕ್ಷೇತ್ರದಲ್ಲಿ ನಟನೆಜೋತೆಗೆ ಸಮಾಜ ಸೇವೆಯಲ್ಲಿ ವಿಶಿಷ್ಟತೆ ಮೇರೆದಿರುವ ದಿ|| ಪುನಿತ್‌ರಾಜ್‌ಕುಮಾರ್ ಅವರಿಗೆ ಬಂಜಾರ ಸಮುದಾಯದವತಿಯಿಂದ ನುಡಿ ನಮನ ಹಾಗೂ ಬಂಜಾರ ಸಾಂಸ್ಕೃದತಿಕಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಸಮಾರಂಭವನ್ನು ಹಿರಿಯ ಸಾಹಿತಿ ಬಿ.ಟಿ. ಲಲಿತಾನಾಯಕ್ ಉದ್ಘಾಟಿಸಿದರು.ರಂಗತಜ್ಞ, & ಸಂಘದ ಗೌರವ ಅಧ್ಯಕ್ಷರಾದ ಡಾ.ಎ.ಆರ್.ಗೋವಿ 0ದಸ್ವಾಮಿಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾರಂಭದಲ್ಲಿ ಸಮಾಜದ ಸ್ವಾಮಿಜಿಗಳಾದ ಶ್ರೀ ಸರ್ದಾರ್ ಸೇವಾಲಾಲ್, ಶ್ರೀ ದೇನಾ ಭಗತ್‌ಅವರದಿವ್ಯಸಾನಿಧ್ಯಇತ್ತು.
ಶ್ರೀ ಕೆ.ಬಿ. ಪ್ರಕಾಶ್ ರಾತೋಡ್, ವಿಧಾನ ಪರಿಷತ್ ಸದಸ್ಯರಾದಎನ್.ಆರ್.ರಾಜಾನಾಯಕ್, ಅಧ್ಯಕ್ಷರು, ಮೇಘಾಸಿಟಿ (ಎಐಬಿಎಸ್‌ಎಸ್), ಶ್ರೀ ಎಸ್.ಕೆ.ರವಿ ಕುಮಾರ್, ನಿರ್ದೇಶಕರು, ಬಗರ್‌ಹುಕುಂ ಸಕ್ರಮೀಕರಣ, ರಾಮನಗರಜಿಲ್ಲೆ, ಶ್ರೀ ಗಣೇಶರಾವ್, ಚಿತ್ರನಟರು, ನಾಗರಾಜ್, ಸದಸ್ಯರು, ಸಫಾಯಿ ಕರ್ಮಚಾರಿಗಳ ಮೇಲ್ವಿಚಾರಣಾ ಸಮಿತಿ.ಶ್ರೀ ಎ.ಆರ್.ಹನುಮಂತನಾಯ್ಕ್, ಅಧ್ಯಕ್ಷರು, ಜನ ಸೇವಾ ಸಂಘ ಮು 0ತಾದವರು ಭಾಗವಹಿಸಿದ್ದರು.
ಉತ್ತಮ ಸಮಾಜ ಸೇವೆ ಮಾಡಿದ ಮಹಾಪಾತ್ರರು- ಯುವರತ್ನ ಪುನಿತ್‌ರಾಜ್‌ಕುಮಾರ್ ರಂಗತಜ್ಞ, ಡಾ.ಎ.ಆರ್. ಗೋವಿಂದಸ್ವಾಮಿಅವರು ನುಡಿನಮನದಲ್ಲಿ, ಯುವರತ್ನ ಪುನಿತ್‌ರಾಜ್‌ಕುಮಾರ್‌ಅವರುಒಬ್ಬಕಲಾವಿದ ಮಾತ್ರರಾಗದೆಉತ್ತಮ ಸಮಾಜ ಸೇವೆ ಮಾಡಿದ ಮಹಾಪಾತ್ರರು.ಸಮಾಜ ಸೇವೆ ಮತ್ತುಅಭಿನಯದಲ್ಲಿ ಮಾಸ್ಟರ್.ಜೈಲು ಖೈದಿಗಳಿಗೆ ಬಿಡುಗಡೆಗೆ ಹಣಇಲ್ಲದಾಗಶುಲ್ಕ ಕಟ್ಟಿ ಬಿಡಿಸಿದ್ದರು. ಮಹಿಳಾ ಶಾಲೆಗೆ ಶೌಚಲಯಇಲ್ಲದ್ದುಕಂಡು ಶೌಚ ನಿರ್ಮಿಸಿದರು.ಕಿಡ್ನಿ ಸಮಸ್ಯೆಯವರಿಗೆ 15 ಲಕ್ಷದಷ್ಟುದೇಣಿಗೆಕೊಟ್ಟರು.ಕಿವಿ ಕೇಳಿಸದವರಿಗೆ ಕಿವಿಯಾದರು. ಲಕ್ಷಾಂತರಅನಾಥರು, ಕಲಾವಿದರು, ಶಾಲೆ ಮಕ್ಕಳಿಗೆ ಎಲೆ ಮರೆಕಾಯಿಯಂತೆ ಸೇವೆ ಮಾಡಿದ್ದುಅನುಕರಣೀಯ ಈ ದಾರಿಯಲ್ಲಿ ನಮ್ಮ ಸಮಾಜ ಸಹ ಮುನ್ನಡೆಯ ಬೇಕು ನಡೆಯಬೇಕು,ಪುನಿತ್ ನಮಗೇಲ್ಲ ಮಾದರಿಯಾಗಬೇಕುಎಂದರು.
ಬಿ.ಟಿ. ಲಲಿತಾ ನಾಯಕ್‌ಅವರು ಮಾತನಾಡಿ, ಪುನಿತ್‌ಅವರ ಸೇವೆ ಅನನ್ಯವಾದುದುಅವರಕುಟುಂಬ ಕಲೆಯಲ್ಲಿ ಹಾಗೂ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿಕೊಟ್ಟಕೊಡುಗೆದೊಡ್ಡದುಇದುನಿರಂತರ ಹಾಗೂ ಅನುಕರಣೀಯಅವರಕಣ್ಣಿನದಾನ ಲಕ್ಷಂತರಜನಕ್ಕೆ ಪ್ರೇರಣೆಆಗಿದೆ. ನಮ್ಮಜನಇನ್ನು ಮುಂದೆ ನಮ್ಮ ಸಮಾರಂಭಗಳಿಗೆ ಸಾಂಪ್ರದಾಯಿಕಉಡುಗೆತೋಡುಗೆಯಲ್ಲಿ ಬರಬೇಕು ಎಂದರು. ಮಿ0ಟೋ ನಿರ್ದೇಶಕಿ ಸುಜಾತರಾಥೋಡ್‌ಅವರು-ನಮ್ಮ ಸಮಾಜವು ಸಹ ಪುನಿತ್ ರೀತಿ ಕಣ್ಣಿನ ದಾನಕ್ಕೆ, ರಕ್ತದಾನಕ್ಕೂ ಮುಂದಾಗಬೇಕು ಎ0ದರು.
0 Comments