ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಿಂದ ಸಾಲ ಮೇಳ
ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಜಯನಗರ ಶಾಖೆಯು ನವೆಂಬರ್ 15 ರಿಂದ 31 ರವರೆಗೆ ನಡೆಯುವ ಸಾಲಮೇಳವನ್ನು ಬ್ಯಾಂಕ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು. ಮುಖ್ಯ ವ್ಯವಸ್ಥಾಪಕರಾದ ರೂಪೇಶ್ಕುಮಾರ್, ವ್ಯವಸ್ಥಾಪಕರಾದ ಎಸ್. ನಂದಿನಿ ಶಾಸ್ತ್ರಿ ಉಪಸ್ಥಿತರಿದ್ದು, ಬ್ಯಾಂಕಿನ ಸಾಲ ಸೌಲಭ್ಯದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದರು.
ADVT. :
0 Comments