ಭ್ರಷ್ಟಾಚಾರಕ್ಕೆ ಪ್ರಖ್ಯಾತವಾದ ಗಾಂಧಿ ನಗರ ಕ್ಷೇತ್ರದ ದತ್ತಾತ್ರೇಯ ವಾರ್ಡಿನ ಒಂದು ಆಟದ ಮೈದಾನದ ಕಥೆ.
ಕುಳ್ಳ ಪಾರ್ಕ್ ಎಂದೆ ಪ್ರಖ್ಯಾತವಾದ ಆಟದ ಮೈದಾನ 3 ವರ್ಷಗಳಿಂದ ಎರಡು ಬಾರಿ ಟೆಂಡರ್ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ಸಿನ ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ ಅವರಿಗೆ ಸಲ್ಲುತ್ತದೆ ಎರಡು ಬಾರಿಯೂ 50 ಲಕ್ಷ ರೂಪಾಯಿ ಟೆಂಡರ್ ಮೂಲಕ ವೆಚ್ಚವು ತೋರಿಸಿರುತ್ತಾರೆ ಕೇವಲ ನಾಲ್ಕು ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಆಟದ ಮೈದಾನಕ್ಕೆ ಜನರ ತೆರಿಗೆ ವ್ಯರ್ಥ ಮಾಡಿರುತ್ತಾರೆ ಮಕ್ಕಳಿಗೆ ಆಟವಾಡಲು ಸಾಧ್ಯವಾಗದೆ ಸ್ಥಳೀಯರು ಹಲವು ಬಾರಿ ಸ್ಥಳೀಯ ಶಾಸಕರಾದ ದಿನೇಶ್ ಗುಂಡೂರಾವ್ ರವರಿಗೆ ಹಾಗೂ ಮಾಜಿ ಕಾರ್ಪೊರೇಟರ್ ಆದ ಸತ್ಯನಾರಾಯಣ್ ರವರಿಗೆ ದೂರು ನೀಡುತ್ತಿರುತ್ತಾರೆ .
ಆಮ್ ಆದ್ಮಿ ಪಕ್ಷ
0 Comments