Ticker

6/recent/ticker-posts

Ad Code

Responsive Advertisement

ಊಂಜಲ್ ಸಂಗೀತೋತ್ಸವ"

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 16, ಶನಿವಾರ ಸಂಜೆ 6 ಗಂಟೆಗೆ ವಿದುಷಿ ಶ್ರೀಮತಿ ಅಪೇಕ್ಷಾ ಅಪ್ಪಾಲ ಇವರಿಂದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಏರ್ಪಡಿಸಿದೆ.  



ವಾದ್ಯ ಸಹಕಾರ : ವಿ|| ಶ್ರೀ ಗೋವಿಂದಸ್ವಾಮಿ (ಪಿಟೀಲು), ವಿ|| ಶ್ರೀನಿವಾಸ ಕಾಖಂಡಕಿ (ತಬಲಾ).

Post a Comment

0 Comments

Ad Code

Responsive Advertisement