Ticker

6/recent/ticker-posts

Ad Code

Responsive Advertisement

ಗಾಯನ ಸೇವೆಗೆ ಅವಕಾಶ

 || ಹರೇ ಶ್ರೀನಿವಾಸ ||

ಮಠ-ದೇವಸ್ಥಾನ- ಮಂದಿರ ಹಾಗೂ ಫೇಸ್ಬುಕ್ ಸಮೂಹಗಳಲ್ಲಿ  ಗಾಯನ ಸೇವೆ ‌ಸಲ್ಲಿಸಲು ಆಸಕ್ತಿ ಇರುವ 10 ವರ್ಷದಿಂದ 40 ವರ್ಷ ವಯಸ್ಸಿನವರು  ಒಂದು ದಾಸರ ಪದ (ಅಪರೋಕ್ಷ ಜ್ಞಾನಿಗಳ ರಚನೆ ಮಾತ್ರ ಆಗಿರಬೇಕು) ಮತ್ತು ಒಂದು ಅನ್ನಮಾಚಾರ್ಯರ ಕೀರ್ತನೆಯ ವೀಡಿಯೋವನ್ನು ಈ ಕೆಳಗಿನ ಈ-ಮೇಲ್ ಐಡಿ ಕಳಿಸಬೇಕು. ಇದಕ್ಕೆ ಸಮಯ ನಿಗದಿ ಇರುವುದಿಲ್ಲ.  

ಇದರಲ್ಲಿ ಭಜನಾ ಮಂಡಳಿಗಳ ಮುಖ್ಯಸ್ಥರು ಸಹ ತಮ್ಮ ಮಂಡಳಿಯ ವಿವರಗಳನ್ನು ಕಳಿಸಬಹುದು.

 ಈ-ಮೇಲ್ : desais1955@gmail.com

ವಾಟ್ಸಾಪ್ ನಂಬರ್ :

9980400535

Post a Comment

0 Comments

Ad Code

Responsive Advertisement