ಬಳ್ಳಾರಿ, ಅ 12: ಟಾಸ್ ಹಾಕುವುದರ ಮೂಲಕ ಕ್ರಿಕೆಟ್ ಟೋರ್ನಮೆಂಟ್‌ಗೆ ಚಾಲನೆ ನೀಡಿದ ಜನಪ್ರಿಯ ನಾಯಕ ಸಿದ್ದಪ್ಪ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಹೈಸ್ಕೂಲ್ ಮೈದಾನದಲ್ಲಿ ( Under 14 State level tournament 2021-2022, J.S. Cricket Academy) ಸಿರುಗುಪ್ಪ ವತಿಯಿಂದ ಮಂಗಳವಾರದAದು ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷರು, ಯುವ ಮುಖಂಡರು, ಜನಪ್ರಿಯ ನಾಯಕರಾದ ಸಿದ್ದಪ್ಪನವರು ಟಾಸ್ ಹಾಕುವುದರ ಮುಖಾಂತರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಮ್ಯಾಕಲ್ ವೀರೇಶ್, ಪ್ರಸಾದ್, ಅಂಜಿ ರಾಜು ಮತ್ತು ಪೀಟರ್, ಪಕ್ಷದ ಮುಖಂಡರು, ಹಿರಿಯರು, ಪಕ್ಷದ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.
0 Comments