Ticker

6/recent/ticker-posts

Ad Code

Responsive Advertisement

ಶಾಸಕ ನಾಗೇಂದ್ರ ಅವರಿಂದ ಲ್ಯಾಪ್‌ಟಾಪ್ ವಿತರಣೆ

ಬಳ್ಳಾರಿ,ಸೆ.02: ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್, ಟೂಲ್‌ಕಿಟ್ ಹಾಗೂ ತರಬೇತಿ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವಿ.ರಾಮಣ್ಣ, ಮೋಕಾ ಜಿಪಂ ಸದಸ್ಯರಾದ ಹಂಪಮ್ಮ ಗೋವಿಂದಪ್ಪ, ತಾಪಂ ಅಧ್ಯಕ್ಷರಾದ ಲೀಲಾವತಿ ಗಾದಿಲಿಂಗನಗೌಡ, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರಾದ ಪಿ.ಶಶಿಕಲಾ ಜಗನ್ನಾಥ್, ಮುಖಂಡರಾದ ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ, ಬಿ.ಆರ್.ಎಲ್.ಸೀನಾ, ಸೋಮು, ಉಮಾಪತಿ, ನಾಗಲಕೆರೆ ಗೋವಿಂದ, ಅಲ್ಲ ಭಕಾಷ್ ವಿ.ಎನ್.ಶ್ರೀನಾಥ್ ಹಾಗೂ ತರಬೇತಿ ಸಂಸ್ಥೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

VARTHAJALA, BELLARY

Post a Comment

0 Comments

Ad Code

Responsive Advertisement