ಬಳ್ಳಾರಿ.ಸೆ.06: ಬಳ್ಳಾರಿ ನಗರದಲ್ಲಿ ತೆಲುಗು ದಿನಪತ್ರಿಕೆ ಸಾಕ್ಷಿ ಮತ್ತು ಜಿಲ್ಲಾ ಸಮಾಚಾರ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಕಳೆದ ಹದಿನೈದು ರ‍್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮತ್ತು ಜನ ಚೈತನ್ಯ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾಗಿ ಸಮಾಜ ಸೇವೆಯನ್ನು ಮಾಡಿರುವ ಗಿರಿ ಯಾದವ್ ರವರಿಗೆ ವರದಿಗಾರರ ದಿನಾಚರಣೆಯ ಪ್ರಯುಕ್ತ ವಾಸವಿ ವನಿತಾ ಕ್ಲಬ್, ಬಳ್ಳಾರಿವತಿಯಿಂದ ಸಮಾಜ ಸೇವೆ ಮತ್ತು ವರದಿಗಾರಿಕೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಪತ್ರಿಕಾ ಮತ್ತು ಮಾದ್ಯಮ ವರದಿಗಾರಾರ ದಿನಾಚರಣೆಯ ಪ್ರಯುಕ್ತ ವಾಸವಿ ವನಿತಾ ಕ್ಲಬ್ ಬಳ್ಳಾರಿವತಿಯಿಂದ ನಗರದ ಶ್ರೀ ಕನ್ಯಕಾ ವಾಸವಿ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಸರಳಾ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಪದ್ಮಾಜಾರವರು, ಸಮಾಜದಲ್ಲಿ ಆರೋಗ್ಯಕರ ವಾತವಾರಣಕ್ಕಾಗಿ ಇಂದಿನ ದಿನಗಳಲ್ಲಿ ರ‍್ತರ‍್ತರ ಸೇವೆ ಅತ್ಯಂತ ಮಹತ್ವವಾಗಿದೆ, ನಗರದಲ್ಲಿ ಹಲವಾರು ರ‍್ಷಗಳಿಂದ ಇಂತ ಕರ‍್ಯವನ್ನು ಮಾಡುತ್ತಿರುವ ರ‍್ತರ‍್ತ ವರದಿಗಾರರನ್ನು ಪ್ರತಿ ರ‍್ಷ ಒಬ್ಬರಂತೆ ಗುರುತಿಸಿ ಕ್ಲಬ್‌ವತಿಯಿಂದ ಅವರಿಗೆ ಸನ್ಮಾನವನ್ನು ಮಾಡಲಾಗುತ್ತಿದೆ. ಅದರಂತೆ ಈ ರ‍್ಷ ಸಾಕ್ಷಿ ಮತ್ತು ಜಿಲ್ಲೆ ಸಮಾಚಾರ ಪತ್ರಿಕೆಯ ಜಿಲ್ಲಾ ವರದಿಗಾರರಾದ ಗಿರಿಯಾದವ್‌ರವರ ವರದಿಗಾರಿಕೆ ಮತ್ತು ಸಮಾಜಸೇವೆಯನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗಿರಿಯಾದವ್ ಇಂತ ಸನ್ಮಾನಗಳು ಪತ್ರರ‍್ತರಿಗೆ ಸಾಮಾಜಿಕ ಜವಬ್ಧಾರಿಯನ್ನು ಹೆಚ್ಚಿಸುತ್ತದೆ. ಅದೇ ರೀತಿಯಾಗ ನನಗೂ ಕೂಡ ಈ ಸನ್ಮಾನದಿಂದ ಜವಬ್ಧಾರಿ ಹೆಚ್ಚಾಗಿದೆ. ಅದರಂತೆ ಪ್ರಮಾಣಿಕ ವರದಿಗಾರಿಕೆಯನ್ನು ಮಾಡಿ ಸಮಾಜದ ಸುಧಾರಣೆಗೆ ನನ್ನ ಕೈಲಾದ ಸೇವೆಯನ್ನು ಮಾಡುತ್ತೇನೆಂದರು. ವಾಸವಿ ವನಿತಾ ಕ್ಲಬ್‌ನ ಸದಸ್ಯರಾದ ಜ್ಯೋತಿ ಪ್ರಕಾಶ್, ಸರಸ್ವತಿ, ಶ್ವೇತಾಪ್ರಿಯ ಸವಣೂರು, ಗಿರಿಜಾ, ಚಿಲಕೂರು ಪೂಜಾ, ರೂಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-varthajala, bellary

0 Comments