Ticker

6/recent/ticker-posts

Ad Code

Responsive Advertisement

ಪದಾಧಿಕಾರಿಗಳ ನಾಯಕತ್ವ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ನಾರಾಭರತ್‌ರೆಡ್ಡಿ ಭಾಗಿ.

ಬಳ್ಳಾರಿ, ಸೆ 28. ಹೊಸಪೇಟೆಯಲ್ಲಿ ನೆಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಯುವ ಕ್ರಾಂತಿ ಬುನಾದಿ ಪದಾಧಿಕಾರಿಗಳ ನಾಯಕತ್ವ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಬಳ್ಳಾರಿಯ ಜನಪ್ರಿಯ ಯುವನಾಯಕರು, ಜಿ.ಪಂ ಸದಸ್ಯರು, ಟಚ್ ಫಾರ್ ಲೈಫ್ ಫೌಂಡೇಶನ್ ಸಂಸ್ಥಾಪಕ ನಾ.ರಾ. ಭರತ್ ರೆಡ್ಡಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement