ಬೆಂಗಳೂರು ಆಗಸ್ಟ್ 26 (ಕರ್ನಾಟಕ ವಾರ್ತೆ) : ಭರತ್ ಕೆ.ಎ ಅವರು ಮೈಸೂರು ವಿಶ್ವವಿದ್ಯಾನಿಲಯದ ಡಾ. ಆರ್. ಸುಂದರ ರಾಜನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಆಂಗ್ಲ ಭಾಷೆಯಲ್ಲಿ ಸಾದರಪಡಿಸಿದ “Pre and Post Merger Financial Performance Analysis of state Bank of India and its Associate banks” ಎಂಬ ಮಹಾಪ್ರಬಂಧವನ್ನು ನಿರ್ವಹಣಾ ವಿಷಯದಡಿ ಪಿಹೆಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ. ಶ್ರೀಯುತರಿಗೆ ಪಿಹೆಚ್.ಡಿ ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments