ಗೌರವಾನ್ವಿತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹಾಗೂ ಘನತೆವೆತ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ )(ಹೆಚ್ ಎಎಲ್) ಭೇಟಿ ನೀಡಿ, ವಿವಿಧ ಘಟಕಗಳ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.
Shri Thaawarchand Gehlot , Hon'ble Governor of Karnataka along with Shri M Venkaiah Naidu, Hon'ble Vice President of India had visited HAL in Bengaluru today and interacted with the senior officers of HAL.
0 Comments