ಬಳ್ಳಾರಿ ಆ 27. ಹಿರೇ ಹಡ್ಲಿಗಿ ಗ್ರಾಮದಲ್ಲಿ ದಿನಾಂಕ 27/08/2021 ರಂದು ಸಿರುಗುಪ್ಪ ಕ್ಷೇತ್ರದ ಜನಪ್ರಿಯ ಶಾಸಕರಾದ ಎಂ.ಎಸ್.ಸೋಮಲಿ0ಗಪ್ಪರವರ ಸುಪುತ್ರರಾದ ಎಂ.ಎಸ್.ಸಿದ್ದಪ್ಪರವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ ಮಾಜಿ ಶಾಸಕ ಟಿ ಹೆಚ್ ಸುರೇಶ್ ಬಾಬು ರವರು ಭಾಗವಹಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು,ಪಕ್ಷದ ನಾಯಕರು,ಕಾರ್ಯಕರ್ತರು ಇನ್ನಿತರರು ಭಾಗವಹಿಸಿದ್ದರು.
-VARTHAJALA, BELLARY

0 Comments