Ticker

6/recent/ticker-posts

Ad Code

Responsive Advertisement

ಉಚಿತ ಸಾಮೂಹಿಕ ವಿವಾಹಗಳು

ಬಳ್ಳಾರಿ ಆ 27.ಓಪನ್ ಹಾರ್ಟ್ ಸೇವಾ ಚಾರಿಟಬುಲ್ ಟ್ರಸ್ಟ್ 2ನೇ ವಾರ್ಷಿಕೋತ್ಸವ ಪ್ರಯುಕ್ತ  ಟ್ರಸ್ಟ್ ವತಿಯಿಂದ 9 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಬಳ್ಳಾರಿ ನಗರದ ವಿದ್ಯಾನಗರ ಗಂಗಾಮತ ದೇವಸ್ಥಾನದ ಕಲ್ಯಾಣ ಮಂಟಪ ಹತ್ತಿರ ಕಲ್ಯಾಣ ಮಠದ ಸ್ವಾಮೀಜಿ, ಮತ್ತಿತರ ಸ್ವಾಮೀಜಿಗಳಿಂದ ಮತ್ತು ಅರ್ಚಕರಿಂದ ಸಾಮೂಹಿಕ ಮದುವೆಗಳನ್ನು ನಡೆಸಿಕೊಟ್ಟರು.

ಈ ಸ0ಧರ್ಭದಲ್ಲಿ ನಗರದ ಪ್ರಮುಖರು ಕೊನಂಕಿ ರಾಮಪ್ಪ, ರಾಧಾಕೃಷ್ಣ, ಬಳ್ಳಾರಿ ಮುತ್ತು  ಮೃತ್ಯುಂಜಯ, ಬೋಯ ಪಾರ್ಟಿ ವಿಷ್ಣು, ಜೆಡಿಎಸ್ ವಿಜಯಕುಮಾರ್, ಕಾರ್ಪೋರೇಟರ್ಸ್ ಕೊನಂಕಿ  ತಿಲಕ್ ಕುಮಾರ್, ರಾಜೇಶ್ವರಿ , ಸುಬ್ಬರಾಯುಡು, ಜೊತೆಗೆ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಅನಿಲ್ ಕುಮಾರ್ ಎ ಎಂ,  ಗೌರವಾಧ್ಯಕ್ಷರಾದ ಕಿರಣ್ ಕುಮಾರ್ .ಕೆ, ಉಪಾಧ್ಯಕ್ಷರಾದ ವೀರೇಶ್ ಹೆಚ್, ಪ್ರಧಾನ ಕಾರ್ಯದರ್ಶಿಯಾದ ರೆಗುಲ ಮಲ್ಲಿಕಾರ್ಜುನ, ಕನ್ನಡಪರ ರಕ್ಷಣಾ ವೇದಿಕೆ ರಾಜ್ಯ ಜಿಲ್ಲಾ ಪ್ರಮುಖರು ಅತ್ತಿಗೇರಿ ರಾಮಣ್ಣ, ಬಸವರಾಜ್ ಸ್ವಾಮಿ, ಚಾನಾಳ್ ಶೇಖರ್, ಇನ್ನಿತರರು ಭಾಗವಹಿಸಿದ್ದರು.

-VARTHAJALA, BELLARY.

Post a Comment

0 Comments

Ad Code

Responsive Advertisement