Ticker

6/recent/ticker-posts

Ad Code

Responsive Advertisement

ಉಚಿತ ಪಿ.ಯೂ ಶಿಕ್ಷಣ ನೀಡಲು ಮುಂದಾದ ಜ್ಞಾನಾಮೃತ ಕಾಲೇಜು

ಬಳ್ಳಾರಿ ಆ 25. ದೇಶದಾದ್ಯಂತ ಜನರು ಕೋವಿಡ್-19 ಸಾಂಕ್ರಮಿಕ ರೋಗದಿಂದ ಆರ್ಥಿಕ ಸಮಸ್ಯೆ ಹಾಗು ಮಕ್ಕಳ ಶಿಕ್ಷಣದ ತೊಂದರೆ ಎದುರಿಸುತ್ತಿರುವುದನ್ನು ಮನಗಂಡು ಎ.ಎಮ್.ಐ.ಐ.ಪಿ.ಎಲ್ (ಅಸೆಸ್ ಮೈನಿಂಗ್ ಇಂಡಸ್ಟಿçಸ್ ಇಂಡಿಯಾ ಪ್ರೆöÊ. ಲಿಮಿಟೆಡ್) ಸಂಸ್ಥೆಯು, ಜ್ಞಾನಾಮೃತ ಪದವಿ ಪೂರ್ವಕಾಲೇಜು  ಸಹಯೋಗದೋಂದಿಗೆ ಉಚಿತ ಪಿ. ಯು ಶಿಕ್ಷಣ ನೀಡಲು ಮುಂದಾಗಿದೆ. ಹೊಸಪೇಟೆ-ಬೆಂಗಳೂರು ಬೈಪಾಸ್‌ರಸ್ತೆಯ, ಜ್ಞಾನಸಾಗರ ಬಡಾವಣೆಯಲ್ಲಿರುವ ಜ್ಞಾನಾಮೃತ ಪದವಿ ಪೂರ್ವಕಾಲೇಜಿನಲ್ಲಿ ಎ.ಎಮ್.ಐ.ಐ.ಪಿ.ಎಲ್.(ಅಸೆಸ್ ಮೈನಿಂಗ್ ಇಂಡಸ್ಟಿçಸ್ ಇಂಡಿಯಾ ಪ್ರೆö. ಲಿಮಿಟೆಡ್) ಇವರ ಸಹಯೋಗದೊಂದಿಗೆಎಸ್.ಎಸ್.ಎಲ್.ಸಿ ಯಲ್ಲಿ85%ಕ್ಕಿಂತ ಹೆಚ್ಚುಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಉಚಿತ ಪದವಿ ಪೂರ್ವ ಶಿಕ್ಷಣ (ವಿಜ್ಞಾನ ಮತ್ತು ವಾಣಿಜ್ಯ) (PUC :  SCIENCE AND COMMERCE) ಲಭ್ಯವಿದೆ.

ಈ ಯೋಜನೆಯು ದಿನಾಂಕ 25-08-2021ನಂತರದಾಖಲಾತಿ ಪಡೆಯುವ ಮೊದಲ21 ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲುಕೋರಲಾಗಿದೆ.


Post a Comment

0 Comments

Ad Code

Responsive Advertisement