ಅಮರ ಪ್ರೇಮಿ ಅರುಣ್ ಚಲನಚಿತ್ರಕ್ಕೆ ಪೋಷಕ ಪಾತ್ರಗಳಿಗೆ ನಟಿಯರು ಬೇಕಾಗಿದ್ದಾರೆ
-ಪ್ರವೀಣ್ ಕುಮಾರ್ ಡೈರೆಕ್ಟರ್
ಬಳ್ಳಾರಿ ಆ 13. ಅಮರ ಪ್ರೇಮಿ ಅರುಣ್ ಚಲನಚಿತ್ರಕ್ಕೆ ಪೋಷಕ ಪಾತ್ರಗಳಿಗೆ ನಟಿಯರು ಬೇಕಾಗಿದ್ದಾರೆ ಎಂದು ಚಿತ್ರದ ಡೈರೆಕ್ಟರ್ ಪ್ರವೀಣ್‌ಕುಮಾರ್ ಅವರು ತಿಳಿಸಿದ್ದಾರೆ. ವಯಸ್ಸು 18-30 ವರ್ಷಗಳು ಮೀರಬಾರದು, ಚಿತ್ರೀಕರಣವು ಬಳ್ಳಾರಿಯ ಸುತ್ತಾಮುತ್ತಾ ನಡೆಯುವುದರಿಂದ ಬಳ್ಳಾರಿಯವರಿಗೆ ಮೊದಲ ಆದ್ಯತೆ ಇರುತ್ತದೆ ಎಂದು, ಕನ್ನಡಕ ಹಾಕಿರದ ಎರೆಡು ಫೋಟೋಗಳು ಮತ್ತು ಸ್ವಂತ ಧ್ವನಿಯಲ್ಲಿರುವ ನಟನೆಯ ಎರೆಡು ವೀಡಿಯೋಗಳನ್ನ 9611932444 ನಂಬರ್‌ಗೆ ವಾಟ್ಸಪ್ ಮಾಡಬೇಕೆಂದು,ಇದಕ್ಕೆ 18/08/21 ಕೊನೆಯ ದಿನಾಂಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

0 Comments