1 ಬಂಗಾರ, 2 ಬೆಳ್ಳಿ , 4 ಕಂಚು.!!
2) ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು
ಬೆಳ್ಳಿ ಪದಕ.!!
3) ರಸ್ಲಿಂಗ್‌ನಲ್ಲಿ ರವಿಕುಮಾರ್ ಗೆ ಬೆಳ್ಳಿ
4) ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ ಸಿಂಧು ಗೆ ಕಂಚು
5) ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಗೆ ಕಂಚು.!!
6) ಪುರುಷರ ಹಾಕಿಯಲ್ಲಿ ಭಾರತ ತಂಡಕ್ಕೆ ಕಂಚಿನ ಪದಕ
7) 65 ಕೆಜಿ ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಬಜರಂಗ್ ಪುನಿಯಾಗೆ ಕಂಚು.!!
ಅಭಿನಂದನೆಗಳು ಈ 7 ಕ್ರೀಡಾರತ್ನಗಳಿಗೆ.!!


0 Comments