Ticker

6/recent/ticker-posts

Ad Code

Responsive Advertisement

1st Gold Medal for India in Olympics 2021- ಪುರುಷರ ಜಾವ್ಲಿನ್ ತ್ರೋ : ಚಿನ್ನದ ಪದಕ ಗೆದ್ದ ಭಾರತ

 ಭಾರತ ತಂಡ ಕೊನೆಗೂ ಚಿನ್ನದ ಪದಕ ಗೆದ್ದಿದೆ.  ಪುರುಷರ ಜಾವ್ಲಿನ್ ತ್ರೋ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ  ನೀರಜ್ ಚೋಪ್ರ ಎರಡನೆ ಎಸತದಲ್ಲಿ 87 .58 ಮೀಟರ್ ದೂರ ಎಸೆದು ದಾಖಲೆ ಬರೆದಿದ್ದಾರೆ  .ನೀರಜ್ ಚೋಪ್ರ ಅವರಿಗೆ ಅಭಿನಂದನೆಗಳು,



 ಒಲಂಪಿಕ್ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ಶುಭವಾಗಲಿ .


ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇದು 7ನೇ ಪದಕವಾಗಿದೆ.
 ಪ್ರಧಾನಿ ಮೋದಿ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ. ನೀರಜ್​ ಇಂದು ಸಾಧಿಸಿರುವುದನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೊಂದು  ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ.

For Advt.s contact :
9448119247, 080-23319247.
editorvarthajala@gmail.com




Post a Comment

0 Comments

Ad Code

Responsive Advertisement