Ticker

6/recent/ticker-posts

Ad Code

Responsive Advertisement

ಪತ್ತೆಯಾಗದ ವಾಹನಗಳನ್ನು ಹರಾಜು ಮಾಡುತ್ತಿರುವ ಬಗ್ಗೆ

 ಮಾಗಡಿರಸ್ತೆ  ಸಂಚಾರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಮಾಡುತ್ತಿರುವ ಬಗ್ಗೆ.

* * *

ಮಾಗಡಿರಸ್ತೆ ಸಂಚಾರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ ವಾಹನಗಳನ್ನು, ಮಾನ್ಯ ನ್ಯಾಯಾಲಯದ ಆದೇಶದಂತೆ ದಿನಾಂಕ:04.09.2021 ರಂದು  ಬೆಳಿಗ್ಗೆ 11:00 ಗಂಟೆಗೆ ಮಾಗಡಿರಸ್ತೆ  ಸಂಚಾರ ಪೊಲೀಸ್ ಠಾಣೆಯ ಪಕ್ಕದ ಆವರಣದಲ್ಲಿ ಬಹಿರಂಗವಾಗಿ ಸಾರ್ವಜನಿಕ ಹರಾಜು ಮಾಡುತ್ತಿದ್ದು, ಆಸಕ್ತ ಜಿ.ಎಸ್.ಟಿ ಹೋಲ್ಡ್ರ್ ಹರಾಜಿನಲ್ಲಿ ಭಾಗವಹಿಸಿ ವಾಹನಗಳನ್ನು ಕೊಂಡುಕೊಳ್ಳಲು ಕೋರಲಾಗಿದೆ.

ದೂರವಾಣಿ ಸಂಖ್ಯೆ : 94808 01918, 080 22942672, 080 22943010


Post a Comment

0 Comments

Ad Code

Responsive Advertisement