Ticker

6/recent/ticker-posts

Ad Code

Responsive Advertisement

ಶರಣ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಹಾಗೂ ಮಕ್ಕಳಿಗೆ ವಚನಗಾಯನ ಸ್ಪರ್ಧೆ

ಸಾಹಿತ್ಯ ಸಂಸ್ಕೃತಿ ವೇದಿಕೆ, ಬೆಂಗಳೂರುರವರು ನಗರಕ್ಕೆ ಹೊಂದಿಕೊAಡಿರುವಅಗರಗ್ರಾಮದಲ್ಲಿ ನಿರಂತರವಾಗಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವಕರು, ಮಕ್ಕಳು ಹಾಗೂ ಮಹಿಳೆಯರಿಗಾಗಿ ನಡೆಸುತ್ತಾಬರುತ್ತಿದೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ಶ್ರೀ ಶ್ರೀಶ್ರೀಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಜಿಯವರ ಸಂಸ್ಮರಣಾ ದಿನಾಚರಣೆಯನ್ನು ಸಾಹಿತ್ಯರತ್ನಆರ್ ಸದಾಶಿವಯ್ಯ ಕಲಾ ಮಂಟಪಅಗರ,ಬೆAಗಳೂರುಇಲ್ಲಿ ಶಾಲಾ ಮಕ್ಕಳಿಗೆ ವಚನ ಗಾಯನ,ವಚನ ಪಟಣ ಸ್ಪರ್ಧೆಗಳನ್ನುಏರ್ಪಡಿಸುವ ಮೂಲಕ ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಂಗತಜ್ಞರು ಹಾಗೂ ಹೆಸರಾಂತ ಹಿರಿಯಕಲಾವಿದರಾದಡಾ.ಎ.ಆರ್.ಗೋವಿಂದಸ್ವಾಮಿ, ಶಿವಾಚಾರಣಿ ಹಾಗೂ ಶರಣ ಸಾಹಿತ್ಯ ಪರಿಷತ್, ಬಸವನ ಗುಡಿಅಧ್ಯಕ್ಷರಾದ ಶ್ರೀಮತಿ ಉಷಾಕಿರಣ್, ಸಾಹಿತಿ ಹಾಗೂ ವಕೀಲರಾದ ದಿಬ್ಬೂರುಗಿರೀಶ್, ಕವಿ ಹಾರಗದ್ದೆ ಸತ್ಯನಾರಾಯಣ, ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷರಾದಜರಗನ ಹಳ್ಳಿ ಸದಾಶಿವಯ್ಯ ಮುಂತಾದವರು ಉಪಸ್ಥಿತಿರಿದ್ದರು.


ರಂಗತಜ್ಞಡಾ.ಎ.ಆರ್.ಗೋವಿ0ದಸ್ವಾಮಿಅವರು ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ.. 12ನೇ ಶತಮಾನದಲ್ಲಿ ನೂರಾರು ಶರಣರು ಸಮಾಜಕ್ಕೆ ಪೂರಕವಾದ, ಪ್ರಗತಿಪರವಾದ ವಚನಗಳನ್ನು ಕೊಟ್ಟಿದ್ದಾರೆ ನಮ್ಮಲ್ಲಿ ಸುಮಾರು 86 ವಚನಕಾರರುದಾಖಲಾಗಿದ್ದಾರೆ.ಎಲ್ಲಾ ವಚನಕಾರರಆಶಯಕಾಯಕಧರ್ಮವನ್ನು, ಸಮಾನತೆಯನ್ನು ಹಾಗೂ ಏಕತೆಯನ್ನು ಸಾರುವುದಾಗಿದೆ.

ಬಸವಣ್ಣನವರು‘’ಕಾಯಕವೇ ಕೈಲಾಸ’’, ‘’ಜಾತಿಹೀನನ ಮನೆಯಜ್ಯೋತಿತಾಹೀನವೆ’’,-‘’ಎನ್ನಕಾಲೆಕಂಬ ದೇಹವೇದೇಗುಲ’’, ‘’ಶಿರವೇ ಹೊನ್ನ ಕಳಸವಯ್ಯ’’ಎಂದು ಹೇಳುವ ಮೂಲಕ ಸರಳತೆಯನ್ನು ಸಾರಿದ್ದಾರೆ. ಬಸವಣ್ಣನವರ ಬಗ್ಗೆ ಬಹುರೂಪಿ ಚೌಡಯ್ಯ ಹೀಗೆ ಹೇಳುತ್ತಾರೆ.

“ಬಸವಾದಿ ಬದುಕಿದೆ ಲೋಕವೆಲ್ಲ”,,,,,

ಎಂದಿರುವ ಹಾಗೆ ಬಸವಣ್ಣನವರಕಾಯಕಧರ್ಮ, ರಾಜಕೀಯ ಫ್ರೌöಢತೆ, ಆರ್ಥಿಕತೆ, ಸಾಮಾಜಿಕತೆ ವಿಶ್ವದೆಲ್ಲೇಡೆಇನ್ನಷ್ಟು ಪಸರಿಸುವಅಗತ್ಯವಿದೆ.ಅದಕ್ಕಾಗಿಇಂತಹ ವೇದಿಕೆಗಳು ಅಗತ್ಯ.ವಿಶೇಷವಾಗಿ ಇಂದುಚಿಕ್ಕಚಿಕ್ಕ ಮಕ್ಕಳು ಶರಣರ ವಚನಗಳನ್ನು ಕಲಿತು ಹಾಡುತ್ತಿರುವುದುಉತ್ತಮ ಬೆಳವಣಿಗೆ,ಇದರಿಂದಮಕ್ಕಳಲ್ಲಿ ಲೋಕಜ್ಞಾನ, ನಮ ಸಮಾಜದಕಲ್ಪನೆ, ದುಡಿದುತಿನ್ನುವ, ಶ್ರಮದಕಲ್ಪನೆ ಮುಂತಾಗಿ ಬೆಳೆಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀಮತಿ ಉಷಾಕಿರಣಅವರು ಮಾತನಾಡಿ..

ಸಾಹಿತ್ಯ ಸಂಸ್ಕೃತಿ ವೇದಿಕೆಯುಉತ್ತಮವಾಗಿಕೆಲಸಮಾಡುತ್ತಾಬಂದುಒAದುಬಡಾವಣೆಗೆ ನೂರಾರು ಸಾಹಿತ್ಯ ಹಾಗೂ ಸಂಸ್ಕೃತಿಯ ದಿಗ್ಗಜರನ್ನುರಾಜಕೀಯ ಪ್ರಮುಖರನ್ನುಕರೆಸಿ,ಕೂಡಿಸಿ ಮಾಡುತ್ತಿರುವಸಾಹಿತ್ಯ ಕೃಷಿ ಮಾದರಿಯಾಗಿದೆ. ಇದರರೂವಾರಿ ಸದಾಶಿವಯ್ಯ ಅವರಿಗೆಕೈಯಿಂದಲೇ ಹಣಹಾಕಿ ಇಂತಹ ಸಮಾಜ ಮುಖಿ ಕೆಲಸ ಮಾಡುತ್ತಿರುವುದುಅಭಿನಂದನಾರ್ಹವಾಗಿದೆಎAದರು.

ಆ ಕಾಲದಅನುಭವ ಮಂಟಪಅಲ್ಲಮರ ನೇತೃತ್ವದಲ್ಲಿಯೂ ಸಮುದಾಯದ ಶರಣರನ್ನು ಸೇರಿಸಿ ಬಸವಣ್ಣ, ಅಕ್ಕಮಹಾದೇವಿ ನಡೆಸುತ್ತಿದ್ದರೀತಿಅನನ್ಯವಾದುದು.ಆ ರೀತಿ ಕೆಲಸ ಇಲ್ಲೂ ಸಾಗಿದೆ.ಎಲ್ಲರಿಗೂಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆಎಂದರು.

ಜರಗನ ಹಳ್ಳಿ ಸದಾಶಿವಯ್ಯ ಅವರು ನಾವು ನಿರಂತರವಾಗಿ ಪ್ರತಿವಾರಕಲೆ, ಸಾಹಿತ್ಯ, ಸಂಸ್ಕೃತಿಕಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದ್ದೇವೆ. ಇದಕ್ಕೆ ಸ್ಥಳೀಯರ ಪ್ರೋತ್ಸಾಹವಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಸ್ವಸ್ತ ಸಮಾಜ ಹಾಗೂ ಸ್ಪಸ್ಚ ಪರಿಸರನಿರ್ಮಾಣದಲ್ಲಿಪ್ರಮುಖ ಪಾತ್ತ ವಹಿಸಲಿದೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ಶ್ರೀ ಶ್ರೀಶ್ರೀಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಜಿಯವರ ಸಂಸ್ಮರಣಾ ದಿನಾಚರಣೆಯನ್ನು ಸಾಹಿತ್ಯರತ್ನಆರ್ ಸದಾಶಿವಯ್ಯ ಕಲಾ ಮಂಟಪಅಗರ,ಬೆAಗಳೂರುಇಲ್ಲಿ ಶಾಲಾ ಮಕ್ಕಳಿಗೆ ವಚನ ಗಾಯನ,ವಚನ ಪಟಣ ಸ್ಪರ್ಧೆಗಳನ್ನು  ಏರ್ಪಡಿಸುವ ಮೂಲಕ ಆಚರಿಸಲಾಯಿತು.

ರಂಗತಜ್ಞರು ಹಾಗೂ ಹಿರಿಯಕಲಾವಿದರಾದಡಾ.ಎ.ಆರ್.ಗೋವಿಂದಸ್ವಾಮಿ, ಶಿವಾಚಾರಣಿ ಹಾಗೂ ಶರಣ ಸಾಹಿತ್ಯ ಪರಿಷತ್, ಬಸವನ ಗುಡಿಅಧ್ಯಕ್ಷರಾದ ಶ್ರೀಮತಿ ಉಷಾಕಿರಣ್, ಸಾಹಿತಿ ಹಾಗೂ ವಕೀಲರಾದ ದಿಬ್ಬೂರುಗಿರೀಶ್, ಕವಿ ಹಾರಗದ್ದೆ ಸತ್ಯನಾರಾಯಣ, ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷರಾದಜರಗನ ಹಳ್ಳಿ ಸದಾಶಿವಯ್ಯ ಮುಂತಾದವರು ಉಪಸ್ಥಿತಿರಿದ್ದರು.


Post a Comment

0 Comments

Ad Code

Responsive Advertisement