Ticker

6/recent/ticker-posts

Ad Code

Responsive Advertisement

ಶ್ರೀಮತಿ ಭಾವನಾ ಮೂರ್ತಿ ಮತ್ತು ಶ್ರೀಮತಿ ರಂಜಿತಾ ಪ್ರಸಾದ್ ಇವರಿಂದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ

 "ಊಂಜಲ್ ಸಂಗೀತೋತ್ಸವ"

-------------------------------

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ದಿನಾಂಕ 7-8-2021 ಶನಿವಾರ ಸಂಜೆ 6-00 ಗಂಟೆಗೆ
ಶ್ರೀಮತಿ ಭಾವನಾ ಮೂರ್ತಿ ಮತ್ತು ಶ್ರೀಮತಿ ರಂಜಿತಾ ಪ್ರಸಾದ್ ಇವರಿಂದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ :
ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯)
 ಶ್ರೀ ಸರ್ವೋತ್ತಮ (ತಬಲಾ)
-------------------------------------------------
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ (TTD)
16ನೇ ಅಡ್ಡರಸ್ತೆ ಗಾಯತ್ರಿ ದೇವಿ ಪಾರ್ಕ್ ಎಕ್ಸ್ ಟೆನ್ ಷನ್ ವಯ್ಯಾಲಿಕಾವಲ್ ಬೆಂಗಳೂರು

Post a Comment

0 Comments

Ad Code

Responsive Advertisement