Ticker

6/recent/ticker-posts

Ad Code

Responsive Advertisement

BANGALORE - VIJAYAPURA AC BUS ಬೆಂಗಳೂರು-ವಿಜಯಪುರ ನಡುವೆ ಎ.ಸಿ ಸ್ಲೀಪರ್ ಸಾರಿಗೆ ಸೇವೆ

ಬೆಂಗಳೂರು, ಆಗಸ್ಟ್ 26 (ಕನಾರ್‍ಟಕ ವಾರ್ತೆ):     ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ವಿಜಯಪುರ ವಯಾ ತುಮಕೂರು, ಚಿತ್ರದುರ್ಗ, ಕೂಡ್ಲಗಿ, ಹೊಸಪೇಟೆ, ಇಳಕಲ್ ಮಾರ್ಗದಲ್ಲಿ ಎ.ಸಿ ಸ್ಲೀಪರ್ ಸಾರಿಗೆಯನ್ನು ಆಗಸ್ಟ್ 27 ರಿಂದ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.



ವೇಳಾ ಪಟ್ಟಿ ಮತ್ತು ಪ್ರಯಾಣದರ ಬೆಂಗಳೂರು- ವಿಜಯಪುರ ಮಾರ್ಗವಾಗಿ (ಎ.ಸಿ ಸ್ಲೀಪರ್) ಬೆಂಗಳೂರು -ವಿಜಯಪುರ ಪ್ರಯಾಣ ದರ ವಯಸ್ಕರಿಗೆ  1050/- ನಿಗಧಿಪಡಿಸಿದ್ದು, ಬಸ್ಸು ಬೆಂಗಳೂರಿನಿಂದ ಹೊರಡುವ ಸಮಯ  20:30, ವಿಜಯಪುರ ತಲುಪುವ ಸಮಯ 06:15, ವಿಜಯಪುರದಿಂದ ಹೊರಡುವ ಸಮಯ 20:30, ಬೆಂಗಳೂರು ತಲುಪುವ ಸಮಯ 06:15 ಆಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement