Ticker

6/recent/ticker-posts

Ad Code

Responsive Advertisement

ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಮರಳಿ ಕ್ಯಾಂಪಸ್‍ಗೆ

ಬೆಂಗಳೂರು, ಜುಲೈ 23 (ಕರ್ನಾಟಕ ವಾರ್ತೆ): ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ “ಮರಳಿ ಕ್ಯಾಂಪಸ್‍ಗೆ ಸುಸ್ವಾಗತ” ಕಾರ್ಯಕ್ರಮವನ್ನು ಜುಲೈ 26, 2021 ರಂದು ಬೆಳಗ್ಗೆ 11.00 ಗಂಟೆಗೆ ಕುಲಪತಿಗಳ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿದೆ.

 ಲಾಕ್‍ಡೌನ್ ಹಾಗೂ ಕೋವಿಡ್‍ಗಳಿಂದಾಗಿ ವಿದ್ಯಾರ್ಥಿಗಳು ಬಹುದಿನಗಳಿಂದ ವಿಶ್ವವಿದ್ಯಾನಿಲಯದ ಆವರಣದಿಂದ ದೂರ ಉಳಿದಿದ್ದರು ಅವರನ್ನು ಮರಳಿ ಆವರಣದಲ್ಲಿ ಸ್ವಾಗತಿಸಲು ಈ ಕಾರ್ಯಕ್ರವನ್ನು ಆಯೋಜಿಸಲಾಗಿದೆ.

Post a Comment

0 Comments

Ad Code

Responsive Advertisement