Ticker

6/recent/ticker-posts

Ad Code

Responsive Advertisement

“ಫ್ಲೋ ಮೆರ‍್ಮೆಂಟ್ಸ್–ಎಡ್ವಾಂಸ್ ಮಾಡ್ಯೂಲ್ ಟ್ರಯಿನಿಂಗ್ ಆನ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್ಮೆಂಟ್” ಕಾರ್ಯಗಾರ

ಬಳ್ಳಾರಿ .ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜನೀಯರಿ0ಗ್ ವಿಭಾಗದಲ್ಲಿ    ಜರುಗಿದ  ಒಂದುದಿನದ ಕಾರ್ಯಗಾರ“ 

ಫ್ಲೋ ಮೆರ‍್ಮೆಂಟ್ಸ್ –ಎಡ್ವಾಂಸ್ ಮಾಡ್ಯೂಲ್ ಟ್ರಯಿನಿಂಗ್ ಆನ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್ಮೆಂಟ್” ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಮೆಕಾನಿಕಲ್ ಇಂಜನೀರಿAಗ್ ವಿಭಾಗದ ಮುಖ್ಯಸ್ಥರಾದ ಡಾ|| ಕೋರಿ ನಾಗರಾಜ್ , ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಪ್ರೋ. ಎಂ.ಆರ್.ಇ0ದುಧರ್, ಪ್ರೋ.ಸೋಮನಾಥ್ ಸ್ವಾಮಿ, ಪ್ರೋ.ಕೆ.ಜಿ.ಮಹೇಶ್, ಪ್ರೋ.ನವೀನ್, ಪ್ರೋ.ವಿರೂಪಾಕ್ಷಗೌಡರು,  ಹಾಗು ಜಿಲ್ಲಾಪಂಚಾಯತ್-ಬಳ್ಳಾರಿ ವತಿಯಿಂದ -ಇಂಜನೀಯರ್‌ಗಳು, ಅಧಿಕಾರಿ ವೃಂದದವರು- ಜಾನಕಿರಾಮ್ ಪ್ರಾಜೆಕ್ಟ್ ಡೈರೆಕ್ಟರ್, ಇವರ ತಂಡದಲ್ಲಿ -ಯಮನೂರಪ್ಪ, ಆರ್.ಪ್ರಭು, ಶ್ರೀಮತಿ ಐಶ್ರ‍್ಯ, ಶ್ರೀ ಮತಿ ಸಂಧ್ಯಾ  ಇನ್ನಿತರರು ಭಾಗವಹಿಸಿದ್ದರು.

ಡಾ|| ಕೋರಿ ನಾಗರಾಜ್ ಇವರು ಭಾಗವಹಿಸಿದ ವೃಂದದವರಿಗೆ ಕಾರ್ಯಗಾರದ ಬಗ್ಗೆ ವಿವರಿಸುತ್ತ,“ ಶಿಕ್ಷಣವೆಂದರೆ ಮೊದಲೇ ವiನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. ನಿಮ್ಮಲ್ಲಿ  ಶ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ” ಎಂದು ಕೋರಿದರು.

ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ ಮಾತನಾಡುತ್ತಾ  “ಇಲ್ಲಿ ಭಾಗವಹಿಸುತ್ತಿರುವ ಜಿಲ್ಲಾಪಂಚಾಯತ್-ಬಳ್ಳಾರಿ ವತಿಯಿಂದ ಇಂಜನೀರ್‌ಗಳು,ಅಧಿಕಾರಿ ವೃಂದದವರು ದಿನನಿತ್ಯವು ಸಮಾಜ ಹಿತ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅವರಿಗೆ ನಮ್ಮ ಮಹಾವಿದ್ಯಾಲಯದಲ್ಲಿನ ಮೆಕಾನಿಕಲ್ ಇಂಜನೀರಿ0ಗ್ ವಿಭಾಗದ ನೂತನ ತಾಂತ್ರಿಕ ವಿಧಾನಗಳು,ಪದ್ದತಿಗಳು ಉಪಯುಕ್ತವಾಗಬೇಕು, ಹಾಗು ಪ್ರಜೆಗಳಿಗೆ ಉತ್ತಮ ಸೌಲಭ್ಯಗಳು ಇವರಿಂದ ದೊರೆಯಲಿ”ಎಂದು ಬಯಸಿದರು.

ಮೆಕಾನಿಕಲ್ ಇಂಜನೀಯರಿ0ಗ್ ವಿಭಾಗದ  ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಸ್ವಾಗತಿಸಿದರು, ಹಾಗು ನಿರೂಪಣೆ ಮಾಡಿದರು. 

VARTHAJALA SUDDIMANE - BELLARY

Post a Comment

0 Comments

Ad Code

Responsive Advertisement