Ticker

6/recent/ticker-posts

Ad Code

Responsive Advertisement

ರಸ್ತೆ ಕಾಮಗಾರಿಗೆ ಶಾಸಕ ಸೋಮಶೇಖರ್ ರೆಡ್ಡಿ ಚಾಲನೆ

ಬಳ್ಳಾರಿ,ಜು.01: ನಗರದ 19ನೇ ವಾರ್ಡ್ನ ಶಂಕರ್ ಕಾಲೋನಿಯಲ್ಲಿ ಡಿಎಂಎಫ್ ಅನುದಾನದ 33.27 ಲಕ್ಷ ವೆಚ್ಚದ ಡಾಂಬರೀಕರಣ ರಸ್ತೆ ಕಾಮಗಾರಿಗೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್,ರಾಬಕೋ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ವೀರಶೇಖರ್‌ರೆಡ್ಡಿ, ಪಾಲಿಕೆಯ ಸದಸ್ಯರಾದ ಮೋತ್ಕರ್ ಶ್ರೀನಿವಾಸ್, ಕೆ.ಎಸ್.ಅಶೋಕ್ ಕುಮಾರ್, 

ಮುಖಂಡರಾದ ಕೃಷ್ಣಾರೆಡ್ಡಿ, ಶಿವಕುಮಾರ್, ವಾರ್ಡ್ನ ಪ್ರಮುಖರಾದ ರುದ್ರಪ್ಪ, ಪಾಂಡು, ಉಮಾಪತಿ, ರಘು, ನಾಗರಾಜ್, ಮೇಘರಾಜ್, ಸೀನಾ, ಆನಂದ್, ಅಂಕಮ್ಮ, ಸುನಿತಾ ಮತ್ತು ಇತರರು ಇದ್ದರು.


Post a Comment

0 Comments

Ad Code

Responsive Advertisement