ಬಳ್ಳಾರಿ ಜುಲೈ 09. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜೆ.ಎಸ್. ಅಂಜನೇಯಲು ರವರು ದಿನಾಂಕ: 09.07.2021 ಮಾಜಿ ಬುಡಾ ಅಧ್ಯಕ್ಷರಾದ ಮುಲ್ಲಂಗಿ ರವೀಂದ್ರ ಬಾಬುರವರ 67 ನೇ ಹುಟ್ಟು ಹಬ್ಬದ ಅಂಗವಾಗಿ ಅವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಸದಾಕಾಲ ತಾವು ಆಯುರಾರೋಗ್ಯದಿಂದ,ಸುಖ ಶಾಂತಿ ನೆಮ್ಮದಿಯಿಂದ ನೂರು ವರ್ಷಗಳ ಕಾಲ ಬಾಳಬೇಕೆಂದು ಆದೇವರಲ್ಲಿ ಪ್ರಾರ್ಥಿಸಿದ್ದಾರೆ. ಈಸಂಧರ್ಭದಲ್ಲಿ ಮುಯ್ಯಿ,ಕಾಂಗ್ರೆಸ್‌ನ ಮುಖಂಡರು,ಕುಟುAಭಸ್ಥರು,ಇನ್ನಿತರರು ಉಪಸ್ಥಿತರಿದ್ದರು.

0 Comments