Ticker

6/recent/ticker-posts

Ad Code

Responsive Advertisement

ಎಬಿವಿಪಿ ಸಂಸ್ಥಾಪನಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

ಬಳ್ಳಾರಿ ಜುಲೈ 09. 73 ನೇ ಎಬಿವಿಪಿ ಸಂಸ್ಥಾಪನಾ ದಿನದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಿರುಗುಪ್ಪ ಶಾಖೆ ವತಿಯಿಂದ  ತೆಕ್ಕಲಕೋಟೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಬಿಜೆಪಿ ಯುವ ಮುಖಂಡ, ತಾಲೂಕ ಬಿಜೆಪಿ ಯುವಮೋರ್ಚ ಅಧ್ಯಕ್ಷರು ಆದಂತ ಎಂ.ಎಸ್.ಸಿದ್ದಪ್ಪನವರು ಪುಸ್ತಕಗಳ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ABVP ಹಿರಿಯ ಕಾರ್ಯಕರ್ತರು, ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ  ಕೆ. ಮಾರುತಿ , ಹಿರಿಯ ಕಾರ್ಯಕರ್ತರಾದ ಎಂ ಎಸ್. ಅಂಬಣ್ಣ ಜೀ , ಹಿರಿಯ ಕಾರ್ಯಕರ್ತರಾದ ಸಂತೋಷ ರಾವ್ ಜೀ, ಸಿರುಗುಪ್ಪ ನಗರ ಕಾರ್ಯದರ್ಶಿ ಗಣೇಶ್, ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಜಿಲ್ಲಾ ಸಹ ಸಂಚಾಲಕರಾದ ಕುಮಾರ್ ನಾಯಕ್ ಕಾರ್ಯಕರ್ತರು ಉಪಸ್ಥಿತರಿದ್ದರು. 

www.varthajala.live


Post a Comment

0 Comments

Ad Code

Responsive Advertisement