ಪ್ರಯೋಗ-ಪ್ರಯತ್ನಗಳ ತವರೂರು ಎನಿಸಿಕೊಳ್ತಿರುವ ಕನ್ನಡ ಚಿತ್ರರಂಗದಲ್ಲೀಗ ತೋಳನ ಎಂಟ್ರಿಯಾಗಿದೆ. ಅರ್ಥಾತ್ ತೋಳ ಎಂಬ ಕನ್ನಡ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಮಂಡ್ಯ ಮೂಲದ ಯುವ ನಿರ್ದೇಶಕ ಸಾಗರ್ ಈ ತೋಳದ ಹಿಂದಿರುವ ನಿರ್ದೇಶಕ. ಇನ್ನು ತೇಜ ಚಿತ್ರದ ನಾಯಕ. ಬಾಲ್ಯದಿಂದಲೂ ನಟನೆಯ ಗೀಳು ಅಂಟಿಸಿ ಕೊಂಡ 20ರ ಪ್ರಾಯದ ತೇಜ ಆದರ್ಶ್ ಫಿಲ್ಮ್ ಮತ್ತು ಟಿವಿ ಇನ್ಸ್ಟಿಟ್ಯೂಟ್ ನ ಕೊಡುಗೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಅನ್ನೋದು ಇವರ ಬಯಕೆ. ಅಂದ ಹಾಗೇ ಈಗಾಗಲೇ ಚಿತ್ರತಂಡ 80% ಶೂಟಿಂಗ್ ಮುಗಿಸಿದೆ. ಇನ್ನೇನು ಎರಡು ತಿಂಗಳು ಕಳೆದ್ರೆ ಸಿನಿಮಾ ಸಂಪೂರ್ಣ ಮುಕ್ತಾಯವಾಗಲಿದೆ.
ಇನ್ನು ರವಿ ಬಸ್ರೂರ್ ಅವರ ಶಿಷ್ಯ ಪ್ರೇಮ್ ಭರತ್ ಸಂಗೀತ ನಿರ್ದೇಶನ ಮಾಡಿರೋದು ವಿಶೇಷತೆಗಳಲ್ಲೊಂದು. ಎಲ್ಲ ಅಂದುಕೊಂಡ0ತೆ ಆದ್ರೆ ಸದ್ಯದಲ್ಲಿಯೇ ಮಾಸ್ ಹಾಡೊಂದು ಕ್ಲಾಸ್ ಆಗಿ ಬಿಡುಗಡೆಯಾಗಲಿದೆ.
ಪ್ರಯೋಗ-ಪ್ರಯತ್ನಗಳ ತವರೂರು ಎನಿಸಿಕೊಳ್ತಿರುವ ಕನ್ನಡ ಚಿತ್ರರಂಗದಲ್ಲೀಗ ತೋಳನ ಎಂಟ್ರಿಯಾಗಿದೆ. ಅರ್ಥಾತ್ ತೋಳ ಎಂಬ ಕನ್ನಡ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಮಂಡ್ಯ ಮೂಲದ ಯುವ ನಿರ್ದೇಶಕ ಸಾಗರ್ ಈ ತೋಳದ ಹಿಂದಿರುವ ನಿರ್ದೇಶಕ. ಇನ್ನು ತೇಜ ಚಿತ್ರದ ನಾಯಕ. ಬಾಲ್ಯದಿಂದಲೂ ನಟನೆಯ ಗೀಳು ಅಂಟಿಸಿ ಕೊಂಡ 20ರ ಪ್ರಾಯದ ತೇಜ ಆದರ್ಶ್ ಫಿಲ್ಮ್ ಮತ್ತು ಟಿವಿ ಇನ್ಸ್ಟಿಟ್ಯೂಟ್ ನ ಕೊಡುಗೆ.
ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಅನ್ನೋದು ಇವರ ಬಯಕೆ. ಅಂದ ಹಾಗೇ ಈಗಾಗಲೇ ಚಿತ್ರತಂಡ 80% ಶೂಟಿಂಗ್ ಮುಗಿಸಿದೆ. ಇನ್ನೇನು ಎರಡು ತಿಂಗಳು ಕಳೆದ್ರೆ ಸಿನಿಮಾ ಸಂಪೂರ್ಣ ಮುಕ್ತಾಯವಾಗಲಿದೆ. ಇನ್ನು ರವಿ ಬಸ್ರೂರ್ ಅವರ ಶಿಷ್ಯ ಪ್ರೇಮ್ ಭರತ್ ಸಂಗೀತ ನಿರ್ದೇಶನ ಮಾಡಿರೋದು ವಿಶೇಷತೆಗಳಲ್ಲೊಂದು. ಎಲ್ಲ ಅಂದುಕೊಂಡತೆ ಆದ್ರೆ ಸದ್ಯದಲ್ಲಿಯೇ ಮಾಸ್ ಹಾಡೊಂದು ಕ್ಲಾಸ್ ಆಗಿ ಬಿಡುಗಡೆಯಾಗಲಿದೆ.



0 Comments