ಪ್ರತಿಯೊಬ್ಬರಿಗೂ ನಮಸ್ಕಾರ ಇಂದು ಲಾಕ್ ಡೌನ್ ನಿಂದ ತೊಂದರೆಗೊಳಗಾಗಿದ್ದ ಒಟ್ಟಾರೆ 20 ವಿಪ್ರ ಛಾಯಾಗ್ರಹಕರು ಸೇರಿದಂತೆ ವಿಪ್ರ ಪರಿವಾರಗಳಿಗೆ ದಿನಸಿಯನ್ನು ವಿತರಿಸಿದ್ದೇವೆ 20 ಪರಿವಾರದ ದಿನಸಿಯ ಜವಾಬ್ದಾರಿಯನ್ನು ದಾನಿಗಳಾದ ಜಯನಗರದಲ್ಲಿರುವ ಶ್ರೀಯುತ ಪ್ರಹ್ಲಾದರಾವ್ ದಂಪತಿಗಳು ತೆಗೆದುಕೊಂಡಿರುತ್ತಾರೆ,
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪದಾಧಿಕಾರಿಗಳಾದ ಆರ್ ಜಿ ಭಟ್, ರಘು ಎಸ್, ಪ್ರಸನ್ನ ಕುಲಕರ್ಣಿ, ಶ್ರೀನಿವಾಸ್ ವೈ ಕೆ, ಎಲ್ಲರಿಗೂ ಧನ್ಯವಾದಗಳು
ರಮೇಶ್ ಬಿ. ಕೆ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವಿಡಿಯೋಗ್ರಫರ್ಸ್ ಅಸೋಸಿಯೇಷನ್ (ರಿ )

0 Comments