Ticker

6/recent/ticker-posts

Ad Code

Responsive Advertisement

KSVPVA Photo Competition : ಛಾಯಾಗ್ರಹಣ ಸ್ಪರ್ಧೆ ವಿಜೇತರಿಗೆ ಅಭಿನಂದನೆಗಳು

KSVPVA ವತಿಯಿಂದ ನಡೆಸಲಾದ ಪ್ರಥಮ ಛಾಯಾಗ್ರಹಣ ಸ್ಪರ್ಧೆ -weekly photography contest ನ ಫಲಿತಾಂಶ ಪ್ರಕಟವಾಗಿದೆ. ಸ್ಪರ್ಧೆಯ ವಿಷಯ " SMILE (ನಗು )" ಸಂಘದ ಉತ್ಸಾಹಿಗಳಿಂದ ಸ್ವೀಕೃತವಾದ ಚಿತ್ರಗಳು 31... ಕೊನೆಯ ಸುತ್ತಿನ 6 ಚಿತ್ರಗಳಲ್ಲಿ ಒಂದು ಚಿತ್ರವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.. ನಿಬಂಧನೆಗಳಿಗೆ ಹೊರತಾದ ಚಿತ್ರಗಳನ್ನು ಪರಿಗಣಿಸಲಾಗಿಲ್ಲ.

"ವೃದ್ದೆಯ ಮುಗ್ದ ನಗು " ಕಪ್ಪು ಬಿಳುಪು ಚಿತ್ರ photographer of the week ಪ್ರಶಸ್ತಿಗೆ ಆಯ್ಕೆಯಾಗಿದೆ, ವಿಜೇತರು ಉಡುಪಿ ಜಿಲ್ಲೆಯಯಾವರಾದ ಶ್ರೀ ಪ್ರಸನ್ನ peradoor, ವಿಜೇತರಿಗೆ ಸಂಘಟನೆ ವತಿಯಿಂದ ಹಾರ್ಧಿಕ ಅಭಿನಂದನೆಗಳು.. 🙏








Post a Comment

0 Comments

Ad Code

Responsive Advertisement