Ticker

6/recent/ticker-posts

Ad Code

Responsive Advertisement

ಚಿಕ್ಕಬಳ್ಳಾಪುರ . ಬಾಗೇಪಲ್ಲಿ : ಡಾಕ್ಟರ್ ಆಯುರ್ವೇದದಿಂದ ಕರೋನ ಸೋಂಕಿಗೆ ಚಿಕಿತ್ಸೆ


ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವೈದ್ಯಾಧಿಕಾರಿಗಳಾದ ಡಾ‌‌.S.N.ಐಶ್ವರ್ಯ B.A.M.S.ಆಯುರ್ವೇದ ರಾ.ಬಾ.ಸ್ವ.ಕ. R.B.S.K. ವೈದ್ಯಾಧಿಕಾರಿಗಳು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಗಳಾದ ಸತ್ಯ ನಾರಾಯಣ ರೆಡ್ಡಿ ರವರ ಸಲಹೆಯೊಂದಿಗೆ ಆಯುರ್ವೇದದಲ್ಲಿ ಕೂಡ ಔಷಧಿಗಳನ್ನು ಕೊಟ್ಟು ಸೋಂಕಿತರಿಗೆ ಗುಣಮುಖ ಮಾಡುತ್ತಿದ್ದಾರೆ ಇವರು ಕೊಟ್ಟಿರುವ ಔಷಧಿ ಇಂದ ಸುಮಾರು ತಾಲೂಕಿನಲ್ಲಿ ಗುಣಮುಖರಾಗಿದ್ದಾರೆ ಇದರ ಬಗ್ಗೆ ನಮ್ಮ ಪತ್ರಕರ್ತರಿಗೆ ವಿವರವಾಗಿ ಈ ಮೇಲಿನ ವಿಡಿಯೋ ಪುಟೇಜ್ ನಲ್ಲಿ ತಿಳಿಸಿರುತ್ತಾರೆ. ಮತ್ತು ಇನ್ನೊಂದು ವಿಶೇಷವೆಂದರೆ ಇದೇ ಗುಡಿಬಂಡೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಯುರ್ವೇದದ ಡಾಕ್ಟರ್ ರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.Y.S. ಸಂದೀಪ್ ರವರು ಗಂಡ ಆಗಿ ಇಬ್ಬರೂ ಒಂದೇ ಕ್ವಾಲಿಫಿಕೇಷನ್ ಆಗಿರುವುದರಿಂದ ಒಬ್ಬರಿಗೊಬ್ಬರು ಸಾತ್ ನೀಡುತ್ತಾ ಔಷಧಿಯನ್ನು ಕೊಡುತ್ತಿರುವುದು ತುಂಬಾ ಶ್ಲಾಘನೀಯ ಇವರಿಬ್ಬರು ಆಯುರ್ವೇದದ ಚಿಕಿತ್ಸೆಯು ಕರೋನ ಓಡಿಸುತ್ತದೆ ಎಂದು ಸಾಬೀತುಪಡಿಸಿರುತ್ತಾರೆ ಸೋಂಕಿತರು ಇವರನ್ನು ಸಂಪರ್ಕಿಸಬಹುದು ಇವರ ಒಂದು ಸೇವೆಗೆ ನಮ್ಮ ಒಂದು ಸಲಾಂ.



Post a Comment

0 Comments

Ad Code

Responsive Advertisement