ಮಧುಗಿರಿ: ತಾಲೂಕಿನ ಪುರವರದ ಹಳೆ ತಿಮ್ಮನಹಳ್ಳಿ ಮತ್ತು ಯರಪ್ಪನ ಪಾಳ್ಯದಕ್ಕೆ ಕೊರಟಗೆರೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ್ ರವರು ಬಡವರಿಗಾಗಿ ಆಹಾರ ಕಿಟ್ ಗಳನ್ನು ನೀಡಿದರು.
ಆಹಾರ ದಿನಸಿ ಕಿಟ್‍ಗಳನ್ನು ಕಾಂಗ್ರೆಸ್ ಮುಖಂಡರುಗಳಾದ ರಮೇಶ್,ಈರಣ್ಣ,ವಿನೋದ ಮತ್ತಿತರ ಮುಖಂಡರುಗಳು ಹಾಗೂ ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಿದ್ದಾರೆ..
ಮಹಾಮಾರಿ ಕೋರೋನ ಸಂದಿಗ್ಧ ಸಮಯದಲ್ಲಿ ಹಳೆ ತಿಮ್ಮನಹಳ್ಳಿ ಹಾಗೂ ಯರಪ್ಪನ ಪಾಳ್ಯ ಗ್ರಾಮದ ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು ನೀಡಿದ್ದಾರೆ.



0 Comments