Ticker

6/recent/ticker-posts

Ad Code

Responsive Advertisement

ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರಿಂದ ಬಡವರಿಗಾಗಿ ಆಹಾರ ಕಿಟ್

ಮಧುಗಿರಿ: ತಾಲೂಕಿನ ಪುರವರದಲ್ಲಿ ಕೊರಟಗೆರೆ ಶಾಸಕ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ ಪರಮೇಶ್ವರ್ ರವರು ಬಡವರಿಗಾಗಿ ಆಹಾರ ಕಿಟ್ ಗಳನ್ನು ವಿತರಿಸಿದರು. ದಿನಸಿ ಧಾನ್ಯದ ಆಹಾರ ಕಿಟ್‍ಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯವರಾದ ಅಂಬಿಕ ರಾಮಾಂಜಿನಿ ಹಾಗೂ ಮುಖಂಡರಾದ ಅಜಯ್ ಕುಮಾರ್, ಲಿಂಗರೆಡ್ಡಿ, ಲಲಿತಮ್ಮ, ಚಂದ್ರಶೇಖರ್ ವಿತರಿಸಿದರು.






  • ಮಹಾಮಾರಿ ಕೋರೋನಾ ಸಮಯದಲ್ಲಿ ಪುರವರ ಗ್ರಾಮದ ಎಲ್ಲಾ ನಿರ್ಗತಿಕರಿಗೆ ಆಹಾರ ಕೀಟ್ ಗಳನ್ನು  ವಿತರಿಸಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ.


Post a Comment

0 Comments

Ad Code

Responsive Advertisement