Ticker

6/recent/ticker-posts

Ad Code

Responsive Advertisement

ಬಳ್ಳಾರಿ: ಮನೆ ಮನೆಗೆ ತೆರಳಿ ಊಟ ನೀಡುತ್ತಿರುವ ಪ್ರಭಂಜನ್ ಕುಮಾರ್

ಹೋಮ್ ಐಸೋಲೇಷನಲ್ಲಿದ್ದ ಕೋವಿಡ್ ಪೇಷೆಂಟ್‌ಗಳಿಗೆ ಮೂರೊತ್ತು ಊಟದ ವ್ಯವಸ್ಥೆ-ಪ್ರಭಂಜನ್


ಬಳ್ಳಾರಿ ಮೇ 27. ನಗರದಲ್ಲಿ ಯಾವುದೋ ಮೂಲೆಗಿದ್ದ ಮನೆಯಿಂದ ಕೋವಿಡ್ ಐಸೋಲೇಷನಲ್ಲಿದ್ದ ರೋಗಿಗಳಿಗೆ ಮೂರೊತ್ತು ಬೆಳಿಗ್ಗೆ ಉಪಹಾರ,ಮದ್ಯಾಹ್ನ,ರಾತ್ರಿ ಊಟದ ವ್ಯವಸ್ಥೆಯನ್ನು ಸತತ ತಿಂಗಳಿನಿAದ ಸಂಜೀವಿನಿ ಬಳ್ಳಾರಿ ಚಾರಿಟಬುಲ್ ಟ್ರಸ್ಟ್ ಅಧ್ಯಕ್ಷರಾದ ಪ್ರಭಂಜನ್ ಕುಮಾರ್ ಮತ್ತು ಅವರ ಮಿತ್ರರು ಅವರೇ ಸ್ವತಹ ಮನೆ ಮನೆಗೆ ಹೋಗಿ ಊಟವನ್ನು ವಿತರಣೆ ಮಾಡುತಿದ್ದಾರೆ. ಶ್ರೀ ಶಿರಿಡಿ ಸಾಯಿ ಸೇವಾ ಸತ್ಸಂಗ್ ಅವರಿಗೆ ಹೋಮ್ ಐಸೋಲೇಷನಲ್ಲಿ ಇರುವ ರೋಗಿಗಳ ಮನೆಯ ವಿಳಾಸವನ್ನು ತಿಳಿಸಿದರೆ ಬೆಳಿಗ್ಗೆ,ಮದ್ಯಾಹ್ನ,ರಾತ್ರಿ ಮೂರೊತ್ತು ಊಟದ ಪಾರ್ಶಿಲ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇವರ ಸೇವೆಯನ್ನು ನೋಡಿ ಜನರು ಬೆರಗಾಗಿದ್ದಾರೆ. ಕೊರೋನ ಸಮಯದಲ್ಲಿ ಮನೆ ಮನೆಗೆ ಹೋಗಬೇಕೆಂದರೇ ಬಹು ಕಷ್ವಾದರೂ ಅವರು ಕಷ್ಟವನ್ನು ಲೆಕ್ಕಿಸದೇ ಮಾನವ ಸೇವೆಯೇ ಮಾದವ ಸೇವೆ ಎಂದು ಸಾಮಾಜಿಕ ಸೆವೆ ಮಾಡುತಿದ್ದಾರೆ ಎಂದು ಜನರು ಅವರಿಗೆ ನೂರು ವರ್ಷ ಸುಖ ಸಂತೋಷದಿAದ ಬಾಳಲೆಂದು ಹಾರೈಸುತಿದ್ದಾರೆ.

ವರದಿ : ಪಂಪನಗೌಡ.ಬಿ.ಬಳ್ಳಾರಿ.9886633682

Post a Comment

0 Comments

Ad Code

Responsive Advertisement