Ticker

6/recent/ticker-posts

Ad Code

Responsive Advertisement

ವಿಕಲಚೇತನರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮನವಿ.

ಬೆಂಗಳೂರು ನಗರ ಜಿಲ್ಲೆ, ಮೇ:27 ( ಕರ್ನಾಟಕ ವಾರ್ತೆ)   ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ 18 ವರ್ಷದ ಮೇಲ್ಪಟ್ಟ ವಿಕಲಚೇತನರಿಗೆ ಉಚಿತವಾಗಿ  ಕೋವಿಡ್ -19 ಲಸಿಕೆ ನೀಡುತಿದ್ದು.       ಲಸಿಕೆ ಪಡೆಯಲು ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಉಚಿತವಾಗಿ ಕೋವಿಡ್ ಲಸಿಕೆ ಪಡೆಯಲು ಸೂಚಿಸಿದೆ‌.


 ಹೆಚ್ಚಿ ಮಾಹಿತಿಗಾಗಿ ಎಂ.ಆರ್.ಡಬ್ಲ್ಯೂಗಳಾದ ಗೋಪಾಲಕೃಷ್ಣ, 8861328076, ಕುಮಾರ್-8748903812 ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳ ಮತ್ತು ಸಿಡಿಪಿಓ ಗಳನ್ನು  ಸಂಪರ್ಕಿಸಲು   ಜಿಲ್ಲಾ  ಅಂಗವಿಕಲ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‌


Post a Comment

0 Comments

Ad Code

Responsive Advertisement