*ಏಪ್ರಿಲ್ 5ರಂದು ಮಿಸೆಸ್ ಇಂಡಿಯಾ ಕರ್ನಾಟಕ ಆಡಿಷನ್*
ಬಹು ನಿರೀಕ್ಷಿತ ಮಿಸೆಸ್ ಇಂಡಿಯಾ ಕರ್ನಾಟಕ ಆಡಿಷನ್ ನ ಐದನೇ ಆವೃತ್ತಿಗೆ ನಿಮ್ಮನ್ನ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ವಿವಿಧ ವಯೋಮಾನದ(18-81) ವಿವಾಹಿತ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಸ್ಪರ್ಧಿಗಳನ್ನ ಆಯ್ಕೆ ಮಾಡಲು ವಿವಿಧ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
*ಸ್ಥಳ :* ಟುಲಿಪ್ಸ್ ಇನ್, ಆರ್ ವಿ ಲೇ ಔಟ್, ಸ್ಯಾಂಕಿ ರಸ್ತೆ,
ಕುಮಾರಾ ಪಾರ್ಕ್-ವೆಸ್ಟ್ ಎಕ್ಸ್ ಟೆನ್ಷನ್
*ದಿನಾಂಕ ಮತ್ತು ಸಮಯ:* ಏಪ್ರಿಲ್ 05, 2021; ಬೆಳಗ್ಗೆ 11ರ ನಂತರ
(ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಾವಳಿಗಳು ಹಾಗೂ ಸುರಕ್ಷತಾ ಕ್ರಮಗಳನ್ನ ಕಡ್ಡಾಯವಾಗಿ ಅನುಸರಿಸಲಾಗುವುದು)
ದಿವ್ಯಾ
ಮೀಡಿಯಾ ಕನೆಕ್ಟ್
9538544545
0 Comments