Ticker

6/recent/ticker-posts

Ad Code

Responsive Advertisement

ನೂತನ‌ ಸ್ಮಶಾನ ಸ್ಥಳದ ಕಾಮಗಾರಿ ಪರಿಶೀಲಿಸಿದ ಸಚಿವ ಆರ್‌ ಅಶೋಕ್‌

ಕಂದಾಯ ಸಚಿವ ಆರ್‌ ಅಶೋಕ್‌ ಭಾನುವಾರ ಕುರುಬರಹಳ್ಳಿ ಗ್ರಾಮದ ತಾವರಕೆರೆಯಲ್ಲಿರುವ ಚಿತಾಗಾರ ವ್ಯವಸ್ಥೆ ಮಾಡಿರುವ ಮೈದಾನವನ್ನ ಪರಿಶೀಲಿಸಿದರು. ಅಲ್ಲಿನ ಪ್ರತಿ ವ್ಯವಸ್ಥೆಗಳನ್ನು ಖುದ್ದಾಗಿ  ಪರಿಶೀಲಿಸಿದ ಸಚಿವರು ಕೆಲಸಗಾರರಿಗೆ ಶೀಘ್ರದಲ್ಲಿ ಆದ್ಯತೆಯ ಮೇರೆಗೆ ಎಲ್ಲಾ ಕಾರ್ಯಗಳನ್ನ ಪೂರ್ಣಗೊಳಿಸುವಂತೆ ಸೂಚಿಸದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ "ಈ ನೂತನ‌ ಸ್ಮಶಾನದಿಂದಾಗಿ ನಗರದ ಚಿತಾಗಾರದ ಮುಂದೆ ಸಾಲು, ಸಾಲಾಗಿ ಗಂಟೆಗಳ ಕಾಲ ನಿಲ್ಲುವ ಪರಿಸ್ಥಿತಿ ಕಡಿಮೆಯಾಗಲಿದೆ" ಎಂದರು.









Post a Comment

0 Comments

Ad Code

Responsive Advertisement