ಹಾವೇರಿ ಏ.25: ಶ್ರೀಕ್ಷೇತ್ರ ಅಗಡಿ ಆನಂದವನದಲ್ಲಿ ನೆಲೆಸಿರುವ ಶ್ರೀ ಶೇಷಾಚಲ ಸದ್ಗುರುಗಳ 173ನೇ ಜಯಂತ್ಯುತ್ಸವವು ಏ. 28 ಬುಧವಾರದಿಂದ ಮೇ 3 ಸೋಮವಾರದ ವರೆಗೆ ಶ್ರೀಕ್ಷೇತ್ರದಲ್ಲಿ ನಡೆಯಲಿದೆ.
ಮೇ 28ರಂದು ಮುಂಜಾನೆ 5.30ಕ್ಕೆ ಕಾಕಡಾರತಿಯೊಂದಿಗೆ ವ ಆರಂಭಗೊಳ್ಳಲಿದ್ದು ಅಂದು ರುದ್ರಾಭಿಷೇಕ, ಸಂಗೀತ ಸೇವೆ, ಮಹಾ ನೈವೇದ್ಯ ಪ್ರಸಾದ, ಪ್ರವಚನ, ಹರಿಕತೆ ಮುಂತಾದ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳುನಡೆಯಲಿವೆ.
ಮೇ2ರಂದು ರವಿವಾರ ತೊಟ್ಟಿಲೋತ್ಸವ ಮತ್ತು ರಥೋತ್ಸವ, ಮೇ 3ರಂದುಸೋಮವಾರ ಸದ್ಗುರುವಿಗೆ ಬುತ್ತಿ ಪೂಜೆ ನೆರವೇರಲಿದೆ.


0 Comments