ಇಂದು ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 17 ನೇ ವಾರ್ಡನಿಂದ ವಿಜಯಶಾಲಿಯಾದ ಸ್ವತಂತ್ರ ಅಭ್ಯರ್ಥಿ ಶ್ರೀಮತಿ ಕವಿತ ಹೊನ್ನಪ್ಪ ನವರು ಕೆಪಿಸಿಸಿ ಕಾಂಗ್ರೆಸ್ ಪಕ್ಷದ ಸ್ಥಿರಾಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ ಸದಸ್ಯರು ಹಾಗೂ ಮಾಜಿ ಬುಡಾ ಅಧ್ಯಕ್ಷರಾದ ಜೆ.ಎಸ್.ಅಂಜನೇಯಲು ಅವರನ್ನು ಭೇಟಿಯಾಗಿ ಅಭಿನಂದನೆ ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಅಧ್ಯಕ್ಷರಾದ ಟಿ. ಸುರೇಶ್, ಮಾಜಿ ಡಿಸಿಸಿ ಉಪಾಧ್ಯಕ್ಷರಾದ ಕಟ್ಟೆಮನೆ ನಾಗೇಂದ್ರಪ್ಪ, ಮುಖಂಡರಾದ ಹಗರಿ ಗೋವಿಂದಣ್ಣ, ರಾಜೇಂದ್ರ ಅಣ್ಣ , ವೈಕುಂಠ ನಾಯ್ಡ, ಚತ್ರಯ್ಯ ಉಪಸ್ಥಿತರಿದ್ದರು.

0 Comments