ಬಳ್ಳಾರಿ ಏ 25. 27 ರಂದು ನಡೆಯಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಆರ್ಥಿಕ ವಾಗಿ ಪ್ರಭಲವಾಗಿರುವÀ ಅಭ್ಯರ್ಥಿಗಳನ್ನು ಕಣದಲ್ಲಿ ಇಳಿಸಿರುವ ವಿಷಯ ತಿಳಿದಿರುವ ಸಂಗತಿ. 30ನೇ ವಾರ್ಡ್‍ನಿಂದ ಗ್ರಾಮೀಣ ಶಾಸಕರ ನಾಗೇಂದ್ರ ಮತ್ತು ಕಾರ್ಯಕರ್ತರು, ಆವಾರ್ಡಿನ ಮತದಾರರು ಎನ್.ಎಂ.ಡಿ. ಭಾಷಾನವರ ಪುತ್ರ ಆಸೀಫ್ ಅವರು ಆಗಲಿ, ಅವರ ಕುಟುಂಭವಾಗಲೀ ರಾಜಕೀಯದಲ್ಲಿ ಸ್ಪರ್ದಿಸಿರಲಿಲ್ಲ. ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಾಸಕ ನಾಗೇಂದ್ರ ಮತ್ತು ಅವರ ಬೆಂಬಲಿಗರ ಒತ್ತಾಯದಿಂದ ಆಸೀಫ್ ಅವರು ಸ್ಪರ್ಧೆಯಲ್ಲಿ ಇಳಿದಿದ್ದಾರೆ. ಅತಿಹೆಚ್ಚಿನ ಮುಸ್ಲಿಮ್ ಮತದಾರರು ಇರುವ ವಾರ್ಡ್‍ನಲ್ಲಿ ಆಸೀಫ್ ಗೆಲುವು ಖಚಿತ ವಾಗಿದೆಂದು ಅಲ್ಲಿನ ಮತದಾರರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇವರು ಕೊರೋನ ಸಮಯದಲ್ಲಿ ಮಾತ್ರವೇ ಅಲ್ಲ ಇನ್ನುಳಿದ ಸಮಯದಲ್ಲಿ ಜನರು ಕಷ್ಟವಿದೆ ಎಂದು ಹೇಳಿಕೊಂಡು ಮನೆ ಹತ್ರ ಬಂದ್ರೆ ಅವರನ್ನು ಬರೂಗೈಲಿ ಕಳುಹಿಸುವ ಅಭ್ಯಾಸವೇ ಇಲ್ಲ ಅಂತಾರೆ ಇಲ್ಲಿಯ ಜನರು. ಸಮಾಜ ಸೇವೆ ಮಾಡುವಲ್ಲಿ ಮುಂದಿರ್ತಾರೇ,ದಾನ ಧರ್ಮದಲ್ಲಿ ತೊಡಗಿರ್ತಾರೆ ಎಂದು ಹೇಳ್ತಾರಿಲ್ಲಿನ ಜನ.ಯುವನಾಯಕ ಜನರ ಕಷ್ಟಗಳಲ್ಲಿ ಭಾಗಿಯಾಗುವ, ಜನರಿಗೆ ಆರ್ಥಿಕ ವಾಗಿ,ಅಭಿವೃದ್ಧಿ ವಿಚಾರದಲ್ಲಿ ಈವರೆಗೆ ಯಾವುದೇ ರಾಜಕೀಯ ಹುದ್ದೆ ಇಲ್ಲದಿದ್ದರೂ, ಜನರ ಪರವಾಗಿ ನಿಂತು ಸಮಾಜ ಸೇವೆ ಮಾಡಿ ಜನರಿಂದ ಮೆಚ್ಚುಗೆ ಪಡೆಸಿದ್ದಾರೆ ಎಂದು ಅಲ್ಲಿನ ಜನರ ತಿಳಿಸಿದ್ದಾರೆ. ಬಿಜೆಪಿ ಪಕ್ಷದಿಂದ ಬೇಸತ್ತು, ಕಾಂಗ್ರೆಸ್‍ಗೆ ಮೊರೆ ಹೋಗಗ್ತಿರುವುದು ಕಂಡುಬರುತ್ತಿದೆ. ಬಿಜೆಪಿಗೆ ಹಿನ್ನಡೆಯನ್ನು ಮಾಡುವ ಸಾದ್ಯತೆ ಇದೇ ಅಂತಾರೆ ಇಲ್ಲಿನ ನಾಗರೀಕರು. ಬಳ್ಳಾರಿ ಪಾಲಿಕೆ ನಲ್ಲಿ ಮಹತ್ತರ ಪಾತ್ರ ಅಂದರೆ ಅದು ಕೌಲ್ ಬಜಾರ್,ಅತಿ ಹೆಚ್ಚಿನ ಮುಸ್ಲಿಮ್ ಸಮುದಾಯದ ಜನರು ಇರುವ ಪ್ರದೇಶ ಕಾಂಗ್ರೆಸ್‍ಗೆ ಬಿಟ್ಟರೆ ಇತರರಿಗೆ ಮತ ಹಾಕುವ ಅಭ್ಯಾಸ ಇಲ್ಲವೇ ಇಲ್ಲ ಎಂದು ಮುಸ್ಲೀಂ ಭಾಂಧವರು ತಿಳಿಸಿದ್ದಾರೆ.
ಆಸೀಫ್: ಈವಾರ್ಡಿನ ಜನರು ನನ್ನನ್ನು ಅತಿ ಹೆಚ್ಚಿನ ಮತಗಳಿಂದ ಆರಿಸುತ್ತಾರೆ ಎನ್ನುವ ವಿಶ್ವಾಸವಿದೆ, ನಿಮ್ಮನ್ನು 100ಕ್ಕೆ 100% ಗೆದ್ದೇ ಗೆಲ್ಲುಸ್ತೀವಿ ಎಂದು ಮಾತು ಕೊಟ್ಟಿದ್ದಾರೆ ಎಂದರು. ಅವರು ಆಮಾತನ್ನು ನಿಲ್ಲಿಸಿಕೊಳ್ಳುತ್ತಾರೆ ಎನ್ನುವ ಭರವಸೆ ನನ್ನಲಿದೆ ಎಂದು ಎನ್.ಎಂ.ಡಿ.ಭಾಷಾ ಅವರ ಪುತ್ರ ಆಸೀಫ್ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವರದಿ.ಪಂಪನಗೌಡ.ಬಿ.ಬಳ್ಳಾರಿ.9886633682.

0 Comments