ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ ಮತ್ತಷ್ಟು ಕುಸಿತಗೊಂಡಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,950 ರೂಪಾಯಿಗೆ ಇಳಿಕೆಯಾಗಿದೆ. ಶುದ್ಧ ಚಿನ್ನವು 10 ಗ್ರಾಂ 47,950 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,7,00 ರೂಪಾಯಿ ಕಡಿಮೆಯಾಗಿ 66,200 ರೂಪಾಯಿಗೆ ತಲುಪಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ....
ರಾಜ್ಯದ ಪ್ರಮುಖ ನಗರಗಳು ನಗರ:
ಬೆಂಗಳೂರು 22ಕ್ಯಾರೆಟ್ ಚಿನ್ನ ರೂ. 41,800 (650 ರೂ. ಇಳಿಕೆ) 24 ಕ್ಯಾರೆಟ್ ಚಿನ್ನ ರೂ. 45,600 (700 ರೂ. ಇಳಿಕೆ) ಬೆಳ್ಳಿ ದರ: ರೂ. 66,200 ನಗರ: ಮೈಸೂರು 22ಕ್ಯಾರೆಟ್ ಚಿನ್ನ ರೂ. 41,800 (650 ರೂ. ಇಳಿಕೆ) 24 ಕ್ಯಾರೆಟ್ ಚಿನ್ನ ರೂ. 45,600 (700 ರೂ. ಇಳಿಕೆ) ಬೆಳ್ಳಿ ದರ: ರೂ. 66,200 ನಗರ: ಮಂಗಳೂರು 22ಕ್ಯಾರೆಟ್ ಚಿನ್ನ ರೂ. 41,800 (650 ರೂ. ಇಳಿಕೆ) 24 ಕ್ಯಾರೆಟ್ ಚಿನ್ನ ರೂ. 45,600 (700 ರೂ. ಇಳಿಕೆ) ಬೆಳ್ಳಿ ದರ: ರೂ. 66,200
ದಕ್ಷಿಣ ಭಾರತದ ಪ್ರಮುಖ ನಗರಗಳು ನಗರ:
ಚೆನೈ 22ಕ್ಯಾರೆಟ್ ಚಿನ್ನ ರೂ. 42,170 (470 ರೂ. ಇಳಿಕೆ) 24ಕ್ಯಾರೆಟ್ ಚಿನ್ನ ರೂ. 46,020 (500 ರೂ. ಇಳಿಕೆ) ಬೆಳ್ಳಿ ದರ: ರೂ. 66,200 ನಗರ: ಕೊಯಿಮತ್ತೂರು 22ಕ್ಯಾರೆಟ್ ಚಿನ್ನ ರೂ. 42,170 (470 ರೂ. ಇಳಿಕೆ) 24ಕ್ಯಾರೆಟ್ ಚಿನ್ನ ರೂ. 46,020 (500 ರೂ. ಇಳಿಕೆ) ಬೆಳ್ಳಿ ದರ: ರೂ. 66,200 ನಗರ: ಹೈದರಾಬಾದ್ 22ಕ್ಯಾರೆಟ್ ಚಿನ್ನ ರೂ. 41,800 (650 ರೂ. ಇಳಿಕೆ) 24ಕ್ಯಾರೆಟ್ ಚಿನ್ನ ರೂ. 45,600 (700 ರೂ. ಇಳಿಕೆ) ಬೆಳ್ಳಿ ದರ: ರೂ. 66,200 ನಗರ: ಮಧುರೈ 22ಕ್ಯಾರೆಟ್ ಚಿನ್ನ ರೂ. 42,170 (470 ರೂ. ಇಳಿಕೆ) 24ಕ್ಯಾರೆಟ್ ಚಿನ್ನ ರೂ. 46,020 (500 ರೂ. ಇಳಿಕೆ) ಬೆಳ್ಳಿ ದರ: ರೂ. 66,200

0 Comments