Ticker

6/recent/ticker-posts

Ad Code

Responsive Advertisement

``ಶಿಕ್ಷಕರ ಸದನ'' ಕಟ್ಟಡದ ನೆಲ ಮಹಡಿ ಬಾಡಿಗೆಗೆ ಲಭ್ಯವಿದೆ

ಬೆಂಗಳೂರು ನಗರ ಜಿಲ್ಲೆ : ಬೆಂಗಳೂರಿನ ಕೆ.ಜಿ.ರಸ್ತೆಯಲ್ಲಿರುವ ``ಶಿಕ್ಷಕರ ಸದನ'' ಕಟ್ಟಡದ ನೆಲ ಮಹಡಿಯಲ್ಲಿ ವಾಣಿಜ್ಯ ಉದ್ದೇಶಗಳಿಗೆ, ಬ್ಯಾಂಕು, ಕಚೇರಿ ಇತ್ಯಾದಿಗಳಿಗೆ ಅನುಕೂಲವಾದ ಸುಸಜ್ಜಿತ 3167.87 ಚದರ ಅಡಿಗಳ ಮೂರು ಕೊಠಡಿಗಳ ಕಟ್ಟಡವು ಬಾಡಿಗೆಗೆ ಲಭ್ಯವಿದೆ. ಆಸಕ್ತರು ಈ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಹಾಗೂ ಖಜಾಂಚಿಗಳು, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಟಾನ, ಕೆ.ಜಿ.ರಸ್ತೆ, ಬೆಂಗಳೂರು-560002 ಅಥವಾ ದೂರವಾಣಿ ಸಂಖ್ಯೆ 080-22483434 ಅಥವಾ  ಗೆ ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Post a Comment

0 Comments

Ad Code

Responsive Advertisement