Ticker

6/recent/ticker-posts

Ad Code

Responsive Advertisement

**ನಿತ್ಯ ಪಂಚಾಂಗ NITYA PANCHANGA*02;05.2023*

 .    .    .    .🕉.    .    .    .

|| ಶ್ರೀ ಗುರುಭ್ಯೋ ನಮಃ || 

|| ಓ೦ ಗ೦ ಗಣಪತಯೇ ನಮಃ ||

      **ಶುಭೋದಯ,ಶುಭದಿನ,

                 ಶುಭವಾಗಲಿ.*

**ನಿತ್ಯ ಪಂಚಾಂಗ NITYA PANCHANGA*02;05.2023*       

** ಮಂಗಳವಾರ*TUESDAY **

——————————————

*ಸಂವತ್ಸರ:* ಶೋಭನ.

*ಆಯಣ:* ಉತ್ತರಾಯಣ.

*ಋತು:* ವಸಂತ.

*ಮಾಸ:*  *ವೈಶಾಖ*

*ಪಕ್ಷ:*.      * ಶುಕ್ಲ *

 

*ವಾಸರ:          *ಭೌಮವಾಸರ.*

  

*ತಿಥಿ:- *ದ್ವಾದಶಿ ರಾ.11:18 ವರೆಗೆ  ಆಮೇಲೆ ತ್ರಯೋದಶಿ ನಾಳೆ   ರಾ.11:50 ವರೆಗೆ ಆಮೇಲೆ

ಚತುರ್ದಶಿ ಗುರುವಾರ ರಾ.11:44 ವರೆಗೆ ಆಮೇಲೆ ಪೂರ್ಣಿಮಾ ಶುಕ್ರವಾರ ರಾ.11:04ವರೆಗೆ ಆಮೇಲೆ ಪಾಡ್ಯ ಶನಿವಾರ ರಾ.9:52 ವರೆಗೆ.*

 


*ನಕ್ಷತ್ರ: *ಉತ್ತರಫಲ್ಗುಣಿ ಸಾ.7:41 ವರೆಗೆ ಆಮೇಲೆ ಹಸ್ತ ನಾಳೆ ರಾ.8:55 ವರೆಗೆ ಆಮೇಲೆ ಚಿತ್ತೆ ನಾಳಿದ್ದು   ರಾ.9:34 ವರೆಗೆ ಆಮೇಲೆ ಸ್ವಾತಿ ಶುಕ್ರವಾರ ರಾ.9:38 ವರೆಗೆ.*


 

*ಯೋಗ:-*ವ್ಯಾಘಾತ ಬೆ.11:50 ವರೆಗೆ ಆಮೇಲೆ ಹರ್ಷಣ ನಾಳೆ   ಬೆ.11:27 ವರೆಗೆ ಆಮೇಲೆ ವಜ್ರ ನಾಳಿದ್ದು ಬೆ.10:36 ವರೆಗೆ ಆಮೇಲೆ ಸಿದ್ಧಿ ಶುಕ್ರವಾರ ಬೆ.9:17 ವರೆಗೆ ಆಮೇಲೆ ಶನಿವಾರ ವ್ಯತೀಪಾತ ಬೆ.7:30 ವರೆಗೆ ಆಮೇಲೆ ವರಿಯಾನ್ ಭಾನುವಾರ ಬೆಳಗಿನ ಜಾವ 2:52 ವರೆಗೆ.*

 

 

*ಕರಣ: *ಬವ ಬೆ.10:44ವರೆಗೆ ಆಮೇಲೆ ಕೌಲವ ನಾಳೆ ಬೆ.11:34 ವರೆಗೆ ಆಮೇಲೆ ಗರಜ ನಾಳಿದ್ದು   ಬೆ.11:47 ವರೆಗೆ ಆಮೇಲೆ ಭದ್ರೆ ಶುಕ್ರವಾರ ಬೆ.11;23 ವರೆಗೆ ಆಮೇಲೆ ಬಾಲವ ಶನಿವಾರ ಬೆ.10:28 ವರೆಗೆ ಆಮೇಲೆ ತೈತುಲ ಭಾನುವಾರ ಬೆ.9:03 ವರೆಗೆ ಆಮೇಲೆ ಸೋಮವಾರ ವಣಿಜ ಬೆ.7:15 ವರೆಗೆ ಆಮೇಲೆ ಭದ್ರೆ ಸಾ.6:16 ವರೆಗೆ.*

 —————————————

*ಶ್ರಾದ್ಧ ತಿಥಿ*- ಏಕಾದಶಿ ಮತ್ತು      .                        ದ್ವಾದಶೀ.*

*---------------------————

*ಸೂರ್ಯೊದಯ - 05:59 A M.

*ಸೂರ್ಯಾಸ್ತ  - 06:35 P M.

* ಚಂದ್ರೋದಯ:- 03:50 P M.

* ಚಂದ್ರಾಸ್ತ :-04:11(03/5)

——————————————

ರಾಹುಕಾಲ:-3:00PM-4:30PM.

ಯಮಗಂಡಕಾಲ:- 09:30 A M - 10:30 P M.

ಗುಳಿಕಕಾಲ:-12:00PM-1:30PM..

———————————————

ಅಭಿಜಿತ್ ಮಹೂರ್ತ:-                

- ಬೆ.11:52 ರಿಂದ ಮ.12:42 ವರೆಗೆ 

ಅಮೃತಕಾಲ:11:56AM-01:40PM

——————————————— 

* ಸೂರ್ಯ ರಾಶಿ:-    *ಮೇಷ*

* ಚಂದ್ರ ರಾಶಿ:-          *ಕನ್ಯಾ.*

———————————————

ದಿನ ವಿಶೇಷ:- ***ಸೂರ್ಯೋದಯಕ್ಕಿಂತ ಪೂರ್ವ ಹರಿವಾಸರ ೦೩:೦೦ ರ ಪರ್ಯಂತ (ಶ್ರೀಮದುತ್ತರಾದಿಮಠಕ್ಕೆ ಮಾತ್ರ) ಪಾರಣೆ, ಪ್ರದೋಷ, ವಸಂತದ್ವಾದಶೀ, ಮಧುಸೂದನ ಪೂಜಾ, ಶ್ರೀಸುವೃತೀಂದ್ರತೀರ್ಥರ ಪು (ಮಂತ್ರಾಲಯ).*ಮೋಹಿನಿ ಏಕಾದಶಿ ಪಾರಣ, ಪರುಷರಾಮ ದ್ವಾದಶಿ, ಶ್ರೀವಿದ್ಯಾನಾಥತೀರ್ಥರ ಆರಾಧನೆ, ತಲಕಾಡು ಕೀರ್ತಿನಾರಾಯಣ ರಥೋತ್ಸವ.*

———————————————

——————————————

*ನುಡಿ ಮುತ್ತುಗಳು:- 

 ———————————————

ವ್ಯಕ್ತಿಯ ಪರಿಚಯಾಗುವುದು ಅವರ ಹೆಸರಿಂದ,ಆದರೆ ಅವರ ನೆನಪು ಉಳಿಯುವುದು ಅವರ ವ್ಯಕ್ತಿತ್ವದಿಂದ.*



ನಾವು ಎಷ್ಟೇ ಒಳ್ಳೆಯವರಾಗಿರಲಿ , ದೊಡ್ಡ ವ್ಯಕ್ತಿಯಾಗಿರಲಿ, ನಮ್ಮ ಉತ್ತಮಿಕೆಯನ್ನು ನಮ್ಮಲ್ಲಿರುವ

ಸಿಟ್ಟು ಹಾಳು ಮಾಡಬಹುದು.ಸಿಟ್ಟು

ನಮ್ಮ ಮನಸ್ಸಿನ ವಿಕಾರದ

ಪ್ರತಿಬಿಂಬ. ಅದನ್ನು ಹಿಡಿತದಲ್ಲಿ ಇಡಬೇಕು.*


**ಜೀವನದಲ್ಲಿ ಯಾವುದಕ್ಕೂ ಚಿಂತೆಮಾಡಿ ಕೊರಗಬಾರದು. ಒಳ್ಳೆಯದಾದರೆ ಅದ್ಬುತ ಎಂದು ಭಾವಿಸಬೇಕು.ಕೆಡಕಾದರೆ

ಅನುಭವ ಎಂದು ಪರಿಗೆಣಿಸಬೇಕು.*


**ನಮ್ಮ ಎತ್ತರ ಏನೇ ಇರಲಿ, ಆತ್ಮವಿಶ್ವಾಸ ಜೊತೆಗಿದ್ದರೆ ಅದು ಸುಂದರವಾಗಿರುತ್ತದೆ.

ನಮ್ಮ ತೂಕ ಏನೇ ಇರಲಿ, ನಾವು ಯಾರೆಂಬುದರ ಬಗ್ಗೆ ವಿಶ್ವಾಸವಿದ್ದರೆ ನಾವು ಸುಂದರವಾಗಿ ಕಾಣುತ್ತೇವೆ.**


**ಸೇಡನ್ನು ತೀರಿಸಿಕೊಳ್ಳುತ್ತ ಕಾಲಹರಣ ಮಾಡುವಷ್ಟು ಜೀವನ ದೀರ್ಘವಾಗಿಲ್ಲ ನಮಗೆ ಕೆಡುಬಯಸಿದವರನ್ನು ಕ್ಷಮಿಸುತ್ತಾ ಜೀವನವನ್ನು ಸಾರ್ಥಕಾಗಿಸಿಕೊಳ್ಳೋಣ.*



**ಯಾವಾಗಲೂ ನಿಮ್ಮಿಷ್ಟದಂತೆ ನೀವು ಬದುಕಿ ಜಗತ್ತಿನ ಬಗ್ಗೆ ಯೋಚಿಸಿ ಬೇಡಿ ಏಕೆಂದರೆ ಜನರ ಇಷ್ಟ ಕ್ಷಣ ಮಾತ್ರದಲ್ಲಿ ಬದಲಾಗುತ್ತದೆ.*



**Characterize people by their actions and you will never be fooled by their *WORDS*.**


“Leadership is not about being the best. Leadership is about making everyone else better.”


**You must constantly tell yourself,”No matter how hard it is, or how much harder it gets, I am going to make it.”*



**No matter how long you have Travelled in the Wrong direction, you always turn around.**


**There are hundreds of Languages around the World, but A Smile speaks them All.**



**Life is A Lesson; the Trick is to find out What it is trying to Teach You.**



**Everything Is Energy. Your Thought begins it, Your Emotion Amplifies it and Your Action Increases the Momentum.**

——————————————————————————————

***ಈ ದಿನ ಹುಟ್ಟಿದವರಿಗೆಲ್ಲರಿಗೂ

*ಜನ್ಮದಿನ ಹಾರ್ದಿಕ ಶುಭಾಶಯಗಳು*ಶುಭವಾಗಲಿ.**

———————————————

——*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು**ಸಮಸ್ತ ಲೋಕ ಸುಖಿನೋಭವಂತು*ಸರ್ವೇ ಸನ್ಮಂಗಳಾನಿ ಭವಂತು'**ಧಮೋ೯ ರಕ್ಷತಿ ರಕ್ಷಿತ:*ಕೃಷ್ಣಾರ್ಪಣಮಸ್ತು**

———————————— - - -

- - - - - - - - - - - - - - - - - -

Post a Comment

0 Comments

Ad Code

Responsive Advertisement