Ticker

6/recent/ticker-posts

Ad Code

Responsive Advertisement

ಶೈನಿಂಗ್ ಇಂಡಿಯಾ ಸರ್ವೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10ತಾರೀಖು ಮುಕ್ತಾಯಗೊಂಡ ನಂತರ ಶೈನಿಂಗ್ ಇಂಡಿಯಾ ಸರ್ವೆ ಕರ್ನಾಟಕ ಸಂಸ್ಥೆಯವರು 224ವಿಧಾನಸಭಾ ಕ್ಷೇತ್ರದಲ್ಲಿ ಸರ್ವೆ ಮಾಡಿರುವ ಫಲಿತಾಂಶ ಪ್ರಕಟ ಮಾಡಿರುತ್ತಾರೆ.

ಕರ್ನಾಟಕ ರಾಜ್ಯ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಸೀಟು ಹಂಚಿಕೆ(224)

ಕಾಂಗ್ರೆಸ್ ಪಕ್ಷ     : 128   +-7

ಬಿಜೆಪಿ    :      66     +-7

ಜೆಡಿಎಸ್      : 25 +-5

ಇತರರು    :  5+-3

(34ವಿಧಾನಸಭಾ ಕ್ಷೇತ್ರದಲ್ಲಿ ಪೋಟೋ ಫಿನಿಶ್ ಫಲಿತಾಂಶ)

ಶೈನಿಂಗ್ ಇಂಡಿಯಾ ಸರ್ವೆ ಕರ್ನಾಟಕ ಏಕ್ಸಿಟ್ ಪೋಲ್ 2023

ಕರ್ನಾಟಕ ವಿವಿಧ ಪಾರ್ಟಿ ವೋಟ್ ಶೇರ್

ಕಾಂಗ್ರೆಸ್   :      41.8%   +-3

ಬಿಜೆಪಿ     :      33.6%   +-3

ಜೆಡಿಎಸ್      :      15.4%  +-3

ಇತರರು    :      05.1%   +-1

ND       :.       4.1%. ( Silent Voters)

ಶೈನಿಂಗ್ ಇಂಡಿಯಾ ಸರ್ವೆ ಸಂಸ್ಥೆಯ ಹೃತಿಕ್ ಶೈನಿ ರವರು ಮಾತನಾಡಿ ನಮ್ಮ ಸಂಸ್ಥೆಯು ಕಳೆದ 22ವರ್ಷಗಳಿಂದ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆ ಸರ್ವೆ ನಡೆಸುತ್ತಿದೆ.


ಭಾರತ ಬಹುತೇಕ ಎಲ್ಲ ರಾಜ್ಯ ವಿಧಾನಸಭಾ ಚುನಾವಣೆಯ ಸರ್ವೆ ನಮ್ಮ ಸಂಸ್ಥೆ ಮಾಡಿದೆ.

ನಮ್ಮ ಸಂಸ್ಥೆ ಮಾಡಿದ ಸರ್ವೆ ಶೇಕಡ 100ಯಶ್ವಸಿಯಾಗಿದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 224ವಿಧಾನಸಭಾ ಕ್ಷೇತ್ರ ಶೈನಿಂಗ್ ಸರ್ವೆ ಕಾರ್ಯನಿರ್ವಹಿಸಿ, ಲಕ್ಷಾಂತರ ಮತದಾರರ ಅಭಿಪ್ರಾಯ ಸಂಗ್ರಹಿಸಿ ಫಲಿತಾಂಶ ಬಿಡುಗಡೆ ಮಾಡಲಾಗಿದೆ ಇಂದು ನಮ್ಮ ಸರ್ವೆ ಯಶ್ವಸಿಯಾಗಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement